ಎರಡನೆಯ ಸಿಕ್ಸರ್!
- ಕಂಬಾರರವರ ಮಾತುಗಳಿಂದ... By: (Nov 16 2005 - 10:46pm)
- ತಿದ್ದಿರುವೆ By: hpn (Nov 17 2005 - 7:22pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ಖಂಡಿತ By: (Nov 22 2005 - 4:39pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ತಿದ್ದಿರುವೆ By: hpn (Nov 17 2005 - 7:22pm)
- ಎರಡನೆಯ ಸಿಕ್ಸರ್! By: tvsrinivas41 (Nov 15 2005 - 9:16pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)
- ಇಸ್ಮಾಯಿಲ್ ಸ್ಫೂರ್ತಿ By: muralihr (Nov 17 2005 - 11:48pm)
- By: (Nov 16 2005 - 10:52pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)

RSS:
ಎರಡನೆಯ ಸಿಕ್ಸರ್!
ಸಂಪದ ಪಾಡ್‍ಕಾಸ್ಟ್ ತಂಡದಿಂದ ಎರಡನೆಯ ಬಾಲಿಗೂ ಸಿಕ್ಸರ್ ಹೊಡೆತ. ಭಾವಚಿತ್ರಗಳು ಬಹಳ ಚೆನ್ನಾಗಿವೆ. ಆದರೆ ಸ್ವಲ್ಪ ಡಾರ್ಕ್ ಆಯಿತು ಅನ್ನಿಸತ್ತೆ. ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಇದನ್ನು ನಡೆಸಿಕೊಟ್ಟ ಇಸ್ಮಾಯಿಲ್ ಅವರಿಗೆ ವಂದನೆಗಳು. ಹಾಂ! ಇವೆಲ್ಲದರಲ್ಲೂ ಎಲೆ ಮರೆಯ ಕಾಯಿಯಂತಿರುವ ನಾಡಿಗರಿಗೂ ವಂದನೆಗಳು.
ಬಹಳ ಕಡಿಮೆ ಸಮಯದಲ್ಲಿ ಎರಡು ಸಂದರ್ಶನಗಳನ್ನು ಒದಗಿಸಿಕೊಟ್ಟಿದ್ದೀರಿ. ನನ್ನಿಂದಂತೂ ಏನೂ ಮಾಡಕ್ಕಾಗ್ತಿಲ್ಲ. ಮಾಡಿದ ನಿಮಗೆ ನನ್ನ ಕಡೆಯಿಂದ ವಿಶೇಷ ಧ್ಯಾಂಕ್ಸು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ