~
ಸತ್ಯ...
- ಕನ್ನಡದಲ್ಲಿ? By: hpn (Nov 8 2005 - 6:18pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)
- Bareyuvudannu biduthene By: sathya (Nov 12 2005 - 3:45pm)
- ಏನಾಯ್ತು? By: (Nov 12 2005 - 5:59pm)
- ಬೇಜಾರು ಮಾಡಿಕೊಳ್ಬೇಡಿ By: hpn (Nov 12 2005 - 5:13pm)
- You are right By: sathya (Nov 12 2005 - 7:25pm)
- ಸರಿಯೇ! By: tvsrinivas41 (Nov 12 2005 - 9:51pm)
- ನಿಮ್ಮಿಷ್ಟ By: ಶ್ಯಾಮ ಕಶ್ಯಪ (Nov 12 2005 - 9:12pm)
- :) By: (Nov 12 2005 - 9:26pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- ಗ್ನು ಲಿನಕ್ಸ್ By: (Nov 14 2005 - 2:09pm)
- Dhanyavadagalu By: sathya (Nov 15 2005 - 4:16pm)
- ಸಂಜಯ By: msanjay75 (Nov 16 2005 - 8:20pm)
- ಸತ್ಯ... By: msanjay75 (Nov 16 2005 - 8:20pm)
- ಸತ್ಯ By: sathya (Nov 16 2005 - 1:33pm)
- ಬರವಣಿಗೆ ನಿರಂತರ ಸಾಗಲಿ By: tvsrinivas41 (Nov 16 2005 - 8:15pm)
- Dhanyavadagalu By: sathya (Nov 15 2005 - 4:16pm)
- ಗ್ನು ಲಿನಕ್ಸ್ By: (Nov 14 2005 - 2:09pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- :) By: (Nov 12 2005 - 9:26pm)
- You are right By: sathya (Nov 12 2005 - 7:25pm)
- Bareyuvudannu biduthene By: sathya (Nov 12 2005 - 3:45pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)

RSS:
ಸತ್ಯ...
ಸೆತ್ಯ... ** ನೀವು englishನಲ್ಲಿ ಬರೆದಿದನ್ನೆ ** ನಾನು ಇಲ್ಲಿ ಬರಹ ಡೈರೆಕ್ಟ್ ಉಪಯೋಗಿಸಿ ಬರೆದಿದ್ದೇನೆ... ಸ್ವಲ್ಪ editing ಮಾಡಿದೆ ಅಷ್ಟೆ...
ಬರಹ help ನಲ್ಲಿ transliteration rules refer ಮಾಡಿದರೆ ಬಹಳ ಅನುಕೂಲವಾಗುತ್ತದೆ...
-----------
ನಿಮ್ಮ ಸಲ್ಹೆಗಲಿಗೆ ಧನ್ಯವಾದಗಳು
ಆದರೆ ಒಂದು ಮಾತು,
ಇಂಗ್ಲಿಶ್ ಬರಹಗಳನ್ನು ನಾವೆಕೆ ಏ ಸೈಟ್ ನಲ್ಲಿ ಬಾನ್ ಮಾಡಬೇಕು?
ಹಾಗಿಲ್ಲದಿರುವದರಿಂದ ತಾನೆ ನಾನು ಇಂಗ್ಲಿಶ್ ನಲ್ಲಿ ಬರೆದದ್ದು?
-----------
ನನಗು ಕನ್ನಡಲ್ಲಿ ಬರಿಯಲು ಸ್ವಲ್ಪ ಕಷ್ಟನೆ, ಅಭ್ಯಾಸವಿಲ್ಲ ಅದಕ್ಕೆ... so ನಿಮ್ಮ ಜೊತೆ ಕಲಿಯಲು ನಾನು company ಇದ್ದೀನಿ
(ಕೆಳಗಿನ) ಮೊದಲನೆಯ ನಿಮ್ಮ unicode postಇಗೆ ಶುಭಾಶಯಗಳು!
ಇದೇತರ emailಗಳನ್ನೂ ಕಳಿಸಬಹುದು.
anyway, ನಿಮ್ಮ ಅಕ್ಕನಿಗೆ ಬರೆದಿರುವ nostalgic ಕಾಗದವು ಓದಿದೆ, ಚೆನ್ನಾಗಿತ್ತು...
ಕನ್ನಡದಲ್ಲಿ ಬರಿಯಲು ಹೇಳುವ ಹಕ್ಕು ನನಗಿನ್ನು ಇಲ್ಲ ಯಾಕೆಂದರೆ, *ಸದ್ಯಕ್ಕೆ* ನಾನೇ ಇನ್ನು english addiction ಇಂದ ಪಾರಾಗಿಲ್ಲ!
ಆದರೆ ಶ್ರೀನಿವಾಸವರ ಮಾತಲ್ಲಿ...
------------
"ನಿಮಗೆ ಕನ್ನಡ ಬರುತ್ತದೆ. ಯೂನಿಕೋಡ್ ಲಭ್ಬ್ಯವಿದೆ. ಅದರಲ್ಲೇನಾದರೂ ತೊಂದರೆಗಳಿದ್ದರೆ, ಅದನ್ನು ಆದಷ್ಟೂ ಸರಿಪಡಿಸಲು ಮಿತ್ರರಿದ್ದಾರೆ"
------------
...ನನಗೆ ಬಹಳ ಪ್ರೋತ್ಸಾಹ ಸಿಕ್ಕಿತು
)