ಉ: ಅಳಿಲು ಸೇವೆ.
- ಉ: ಅಳಿಲು ಸೇವೆ. By: jaiguruji (Jun 7 2007 - 3:23pm)
- ಉ: ಅಳಿಲು ಸೇವೆ. By: prapancha (Jun 7 2007 - 3:35pm)
- ಉ: ಅಳಿಲು ಸೇವೆ. By: ASHOKKUMAR (Jun 9 2007 - 8:33am)
- ಉ: ಅಳಿಲು ಸೇವೆ. By: prapancha (Jun 7 2007 - 3:35pm)
- ಉ: ಅಳಿಲು ಸೇವೆ. By: ವೈಭವ (Jun 5 2007 - 11:15pm)
- ಉ: ಅಳಿಲು ಸೇವೆ. By: prapancha (Jun 6 2007 - 10:21am)
- ಉ: ಅಳಿಲು ಸೇವೆ. By: ASHOKKUMAR (Jun 7 2007 - 6:47am)
- ಉ: ಅಳಿಲು ಸೇವೆ. By: prapancha (Jun 7 2007 - 10:23am)
- ಉ: ಅಳಿಲು ಸೇವೆ. By: ASHOKKUMAR (Jun 7 2007 - 6:47am)
- ಉ: ಅಳಿಲು ಸೇವೆ. By: prapancha (Jun 6 2007 - 10:21am)
- ಉ: ಅಳಿಲು ಸೇವೆ. By: ASHOKKUMAR (Jun 5 2007 - 8:08pm)

RSS:
ಉ: ಅಳಿಲು ಸೇವೆ.
ಗುರುಗಳೇ,
. ನಾನು ಈ ಕೆಲವುಗಳನ್ನ ರೂಡಿಸಿಕೊ೦ಡಿದ್ದೇನೆ. ಬಹಳಷ್ಟು ಸಲ ಕಾರಿದ್ದರೂ ಕೋಡ ಬಿ.ಟಿ.ಎಸ್ ಬಸ್ಸಿನಲ್ಲೇ ಪ್ರಯಾಣ, ಮನೆಯಲ್ಲಿ ಅಗತ್ಯವಿದ್ದಲ್ಲಿ ಮಾತ್ರ ವಿದ್ಯುತ್ ದೀಪ, ನೀರು ಪೋಲು ಮಾಡದಿರುವುದು ಮು೦ತಾದವುಗಳನ್ನ ಪಾಲಿಸಿಕೊ೦ಡು ಬರುತ್ತಿದ್ದೇನೆ.
ನೀವು ಹೇಳುವುದು ಸರಿ. ನಾವು ಮೊದಲು ಪಾಲಿಸಿ ಅನ೦ತರ ಬೇರೆಯವರಿಗೆ ಉಪದೇಶಿಸಬೇಕು
ದನ್ಯವಾದಗಳು