ಉ: ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ?
- ಉ: ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ? By: mahesha (Jun 7 2007 - 3:50pm)
- ಉ: ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ? By: mahesha (Jun 7 2007 - 3:57pm)

RSS:
ಉ: ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ?
ಇದೇ ಮಾತನ್ನು ಬೇರೊಂದು ನುಡಿಯ ಬಗ್ಗೂ ಮಂದಿ ಹೇಳ್ತಾ ಇದ್ದಾರೆ!!
ನಮ್ಮ ಕನ್ನಡದ ಮನಸ್ಸು ಎಷ್ಟು ವಿಶಾಲ, you see... ಅದರ ಸಾಥ್ ಎಷ್ಟೊಂದು ಹಾಸು ಹೊಕ್ಕಾಗಿ ಹೈ!
ಕಂಸ್ಕೃಲಿಷ್ ಆಗಿದೆ!! ಇದಕ್ಕೆ ಉರ್ದು, ಮರಾಟಿ ಮತ್ತು ಹಿಂದಿಯೂ ಸೇರಿವೆ ಅಂತ ಒಪ್ಪಿ ಬಿಟ್ರೆ ...
ಆಗ "ಕಂಗಸ್ಕೃರಾಟಿದು" ಅಂತ ಆರು ಅಕ್ಕರದಲ್ಲಿ ಕರೆದುಬಿಡಬಹುದು. ಆಗ ಅದರಲ್ಲಿ 16% ಕನ್ನಡ ಇದ್ರೂ ನಡೆಯುತ್ತೆ!
- ಮಾಯ್ಸ !!