ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ

June 7, 2007 - 6:11pm — ritershivaram

ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ

ritershivaram's picture

ಗುರಿಗಿಂತ ದಾರಿಯೇ ಮುಖ್ಯ ಎಂಬಂತೆ ಶಿಕ್ಷಣಕ್ಕೆ ಮಾಧ್ಯಮವೇ ಮುಖ್ಯವಾಗುತ್ತದೆ.
ಬದುಕಿಗೆ ಪ್ರಸ್ತುತವಲ್ಲದ ಶಿಕ್ಷಣ ನಮ್ಮದೆಂಬುದು ಬಹುಹಿಂದಿನಿಂದಲೂ ತಿಳಿದಿರುವ ಸಂಗತಿಯೆ. ಅದಕ್ಕೆ ನಮ್ಮ ಶಿಕ್ಷಣ ತಜ್ಞರು ತೀವ್ರವಾಗಿ ಚಿಂತಿಸಬೇಕಿದೆಯಷ್ಟೇ..
ಆದರೆ, ಒಂದನೇ ತರಗತಿಯಿಂದ ಕಾನ್ವೆಂಟ್ ನಲ್ಲಿ ಶಿಕ್ಷಣ ಪಡೆದವರೆಲ್ಲರೂ ಇಂಗ್ಷೀಷ್ ತಜ್ಞರಾಗಲಾರರು. ಅದೇ ಒಂದನೇ ತರಗತಿಯಿಂದ ಕನ್ನಡ ಮಾಧ್ಯಮದಲ್ಲೇ ಓದಿ ಆನಂತರ, ಒಂದು ಹಂತದಲ್ಲಿ ಇಂಗ್ಸೀಷ್ ತಜ್ಞರಾದವರೂ ಇದ್ದಾರೆ.
ಈಗ ಪ್ರಸ್ತುತದಲ್ಲಿರುವುದೇನೆಂದರೆ, ಇಂಗ್ಷೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಪರಿಚಯಿಸುವುದಷ್ಟೇ ಆದರೆ ಬೇಡವೇಕೆ ಎಂಬುದು. ಇಂದಿನ ಮಕ್ಕಳು ತುಂಬಾ ಚುರುಕು. ಅವರಿಗೆ ಎಲ್ಲವನ್ನೂ ತಿಳಿಯುವ ಕಲಿಯುವ ಕುತೂಹಲ ಚಿಕ್ಚಂದಿನಲ್ಲಂತೂ ಬಹಳ. ಅವರ ಪರಿಸರದಲ್ಲಿಯೆ ಇಂಗ್ಲೀಷ್ ಪದಗಳನ್ನು ನಿತ್ಯ ಬಳಸುವವರನ್ನು ನೋಡಿ ಹಾಗೆಂದರೇನು? ಹೀಗೆಂದರೇನು? ಎಂಬುದಾಗಿ ಕೇಳುವುದಕ್ಕಿಂತ ಒಂದನೇ ತರಗತಿಯಿಂದಲೇ ಅದು ಆರಂಭವಾದರೆ ತಪ್ಪೇನಿಲ್ಲ ಅಲ್ಲವೇ...? ಪ್ರತಿಭಾವಂತ ಮಕ್ಕಳು ಚಿಕ್ಕಂದಿನಿಂದಲೇ ತಮ್ಮ ಬುದ್ಧಿ ಮತ್ತೆಯನ್ನು ಹೆಮ್ಮೆಯಿಂದ ಮೆರೆಯುವಂತಾಗುತ್ತದೆ.
ನಮ್ಮ ಮಕ್ಕಳು ಭವಿಷ್ಯದಲ್ಲಿ ಮುಂದೆ ತಜ್ಞರಾಗುವುದು ಅಥವಾ ಸರ್ವಜ್ಞರಾಗುವುದನ್ನು ಆದಿಯಿಂದಲೇ ಯಾವ ಮಾಧ್ಯಮದಲ್ಲೂ ನಿರ್ಧರಿಸಲು ಸಾಧ್ಯವಿಲ್ಲವಲ್ಲ.. ಯಾರು ಯಾವ ವಯಸ್ಸಿನಲ್ಲಿ ಯಾವ ಹಂತದಲ್ಲಿ ಏನಾಗುತ್ತಾರೆ ಯಾರು ಬಲ್ಲರು...?
-ಎಚ್.ಶಿವರಾಂ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ismail (10 replies) August 12, 2005 - 2:41pm
  • ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: tarlesubba (Oct 8 2007 - 5:47am)
  • ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ritershivaram (Jun 7 2007 - 6:11pm)
  • ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ritershivaram (Jun 7 2007 - 6:11pm)
  • Re: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: mnsrao (Apr 2 2007 - 1:16am)
  • ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ By: ಪ್ರದೀಪ್ ಬೆಳಗಲ್ (Jan 17 2006 - 9:29pm)
  • ತರ್ಕಬದ್ಧವಾಗಿದೆ By: tvsrinivas41 (Aug 12 2005 - 11:03pm)
  • ನಿಮ್ಮ ವಿಚಾರಗಳು ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. By: (Aug 12 2005 - 9:04pm)
  • ವಾಸ್ತವ ಚಿತ್ರಣ By: hpn (Aug 12 2005 - 3:12pm)
    • Re: ವಾಸ್ತವ ಚಿತ್ರಣ By: ವೈಭವ (Apr 2 2007 - 9:55am)
    • ವಸ್ತುಸ್ಥಿತಿ By: ಶ್ಯಾಮ ಕಶ್ಯಪ (Aug 12 2005 - 11:48pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:16am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:13am
  • hamsanandi
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 5:33am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 11, 2008 - 1:48am
ಇನ್ನಷ್ಟು


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator