ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: vinayudupa (Jun 8 2007 - 10:08am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: vinayudupa (Jun 8 2007 - 10:15am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: nandakishore_bhat (Jun 11 2007 - 12:03pm)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: vinayudupa (Jun 12 2007 - 9:32am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: mahesha (Jun 11 2007 - 12:10pm)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: nandakishore_bhat (Jun 11 2007 - 12:03pm)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: vinayudupa (Jun 8 2007 - 10:15am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: mahesha (Jun 5 2007 - 11:00am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: vinayudupa (Jun 6 2007 - 9:26am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: mahesha (Jun 6 2007 - 10:00am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: nandakishore_bhat (Jun 7 2007 - 10:18pm)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: mahesha (Jun 6 2007 - 10:00am)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: mahesha (Jun 5 2007 - 1:08pm)
- ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. By: vinayudupa (Jun 6 2007 - 9:26am)

RSS:
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
"ಮಹರ್ಷಿಗಳು ಪ್ರಶ್ನೆಯ ಅಗಾಧತೆಗೂ, ವಾಣಿಯ ಗಂಭೀರತೆಗೂ ವಿಸ್ಮಯಸ್ತಂಭಿತರಾದರು. ಅವರ ಎದೆ ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು. ಒಂದು ಸಲ ಪ್ರತ್ಯುತ್ತರವೀಯಲು ಯತ್ನಿಸಿದರು; ಆಗಲಿಲ್ಲ."
ಈ ಭಾಗ ನರೇಂದ್ರ ದತ್ತನು ಪರಮಹಂಸರ ಆಶ್ರಮ ಸೇರುವ ಮೊದಲು ಬ್ರಾಹ್ಮ ಸಮಾಜದಲ್ಲಿರುವಾಗ ಅಲ್ಲಿರುವ ಒಬ್ಬರನ್ನ ದೇವರ/ಧರ್ಮದ ಬಗೆಗೆ ಪ್ರಶ್ನಿಸಿದಾಗ ಬರುತ್ತೆ.