ತಿದ್ದಿರುವೆ
- ಕಂಬಾರರವರ ಮಾತುಗಳಿಂದ... By: (Nov 16 2005 - 10:46pm)
- ತಿದ್ದಿರುವೆ By: hpn (Nov 17 2005 - 7:22pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ಖಂಡಿತ By: (Nov 22 2005 - 4:39pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ತಿದ್ದಿರುವೆ By: hpn (Nov 17 2005 - 7:22pm)
- ಎರಡನೆಯ ಸಿಕ್ಸರ್! By: tvsrinivas41 (Nov 15 2005 - 9:16pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)
- ಇಸ್ಮಾಯಿಲ್ ಸ್ಫೂರ್ತಿ By: muralihr (Nov 17 2005 - 11:48pm)
- By: (Nov 16 2005 - 10:52pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)

RSS:
ತಿದ್ದಿರುವೆ
ಒಂದೆರಡು ತಪ್ಪುಗಳನ್ನ ತಿದ್ದಿದೀನಿ ನೋಡ್ರಿ
ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.
ಇದನ್ನ ಮುಂದಿನ ಸರ್ತಿಯಿಂದ ಸೇರಿಸೋಣವಂತೆ. ಸಾಮಾನ್ಯವಾಗಿ ಕನ್ನಡ ಪುಸ್ತಕಗಳನ್ನೋದಿದವರಿಗೆ ಕಂಬಾರರು, ತೇಜಸ್ವಿಯವರು ಮತ್ತು ಅನಂತಮೂರ್ತಿಯವರಂತಹ ಸಾಹಿತಿಗಳ ಬಗ್ಗೆ ತಿಳಿಸುವ ಅಗತ್ಯ ಬರುವುದಿಲ್ಲ. ಆದರೆ ಇತ್ತೀಚೆಗೆ ನಮ್ಮ ನಿಮ್ಮಂತ ಕೆಲವರು ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದಿಲ್ಲದಿರುವುದರಿಂದ ನೀವು ಕೊಟ್ಟಿರೋದು ಒಳ್ಳೆ ಐಡಿಯ. ಮುಂದಿನ podcast ನಿಂದ ತಪ್ಪದೇ ಚಾಲನೆಗೆ ತರುತೇವೆ.
ಇನ್ನೊಂದು ಮಾಹಿತಿ : ಮುಂದಿನ podcast ಅನಂತಮೂರ್ತಿಯವರೊಂದಿಗಿನ ಸಂದರ್ಶನ
ಸದ್ಯದಲ್ಲೇ ನಿರೀಕ್ಷಿಸಿ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"