~
ಉ: ನಕ್ಕುಳಹುಳ ಎಂದರೆ ...?
- ಉ: ನಕ್ಕುಳಹುಳ ಎಂದರೆ ...? By: ಶಿವ (Jun 9 2007 - 12:37am)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 11:14am)
- ಉ: ನಕ್ಕುಳಹುಳ ಎಂದರೆ ...? By: ASHOKKUMAR (Jun 8 2007 - 11:22am)
- ಉ: ನಕ್ಕುಳಹುಳ ಎಂದರೆ ...? By: ASHOKKUMAR (Jun 8 2007 - 11:37am)
- ಉ: ನಕ್ಕುಳಹುಳ ಎಂದರೆ ...? By: Sunil Jayaprakash (Jun 8 2007 - 12:43pm)
- ಉ: ನಕ್ಕುಳಹುಳ ಎಂದರೆ ...? By: ಸಂಗನಗೌಡ (Jun 8 2007 - 1:54pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:58pm)
- ಉ: ನಕ್ಕುಳಹುಳ ಎಂದರೆ ...? By: anivaasi (Jun 8 2007 - 2:05pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 2:32pm)
- ಉ: ನಕ್ಕುಳಹುಳ ಎಂದರೆ ...? By: ASHOKKUMAR (Jun 8 2007 - 2:44pm)
- ಉ: ನಕ್ಕುಳಹುಳ ಎಂದರೆ ...? By: ASHOKKUMAR (Jun 8 2007 - 2:13pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 2:32pm)
- ಉ: ನಕ್ಕುಳಹುಳ ಎಂದರೆ ...? By: anivaasi (Jun 8 2007 - 2:05pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:58pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:54pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:37pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:35pm)
- ಉ: ನಕ್ಕುಳಹುಳ ಎಂದರೆ ...? By: ಸಂಗನಗೌಡ (Jun 8 2007 - 1:13pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:39pm)
- ಉ: ನಕ್ಕುಳಹುಳ ಎಂದರೆ ...? By: ಸಂಗನಗೌಡ (Jun 8 2007 - 3:10pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 4:00pm)
- ಉ: ನಕ್ಕುಳಹುಳ ಎಂದರೆ ...? By: Sunil Jayaprakash (Jun 8 2007 - 4:18pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 4:33pm)
- ಉ: ನಕ್ಕುಳಹುಳ ಎಂದರೆ ...? By: Sunil Jayaprakash (Jun 8 2007 - 4:18pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 4:00pm)
- ಉ: ನಕ್ಕುಳಹುಳ ಎಂದರೆ ...? By: ಸಂಗನಗೌಡ (Jun 8 2007 - 3:10pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 1:39pm)
- ಉ: ನಕ್ಕುಳಹುಳ ಎಂದರೆ ...? By: ಸಂಗನಗೌಡ (Jun 8 2007 - 1:54pm)
- ಉ: ನಕ್ಕುಳಹುಳ ಎಂದರೆ ...? By: mahesha (Jun 8 2007 - 11:50am)
- ಉ: ನಕ್ಕುಳಹುಳ ಎಂದರೆ ...? By: Sunil Jayaprakash (Jun 8 2007 - 12:43pm)
- ಉ: ನಕ್ಕುಳಹುಳ ಎಂದರೆ ...? By: ASHOKKUMAR (Jun 8 2007 - 11:37am)
- ಉ: ನಕ್ಕುಳಹುಳ ಎಂದರೆ ...? By: ASHOKKUMAR (Jun 8 2007 - 11:22am)

RSS:
ಉ: ನಕ್ಕುಳಹುಳ ಎಂದರೆ ...?
ನಡಕೆ(ತುಳು) - ನಡವಳಿಕೆ(ಕನ್ನಡ),
ನಮೂನೆ(ತುಳು)-ಮಾದರಿ(ಕನ್ನಡ) ನಮ್ ಕಡೆ ನಮೂನೆಯನ್ನೇ ಬಳಸ್ತೀವಿ.
ನಸೀಬ್(ತುಳು)-ಅದ್ರುಷ್ಟ(ಕನ್ನಡ) ನಮ್ ಕಡೆ ನಸೀಬ್ ಇದನ್ನೇ ಬಳಸ್ತೀವಿ.
ನರಮಾನಿ(ತುಳು)-ನರಮನಸ್ಯಾ-ಮನುಸ್ಯ, ನರ,ಮನುಷ್ಯ ಎರಡೂ ಸಕ್ಕದ ಪದಗಳೇ?
ನಾತ-ವಾಸನೆ ವಾಸನಾ ಇದು ಸಕ್ಕದ. ನಾತ ಕನ್ನಡದಲ್ಲೂ ಇದೆ. ನಾವದನ್ನೇ ಬಳಸೋದು.
ನಿಪುಣ - ಬುದ್ದಿವಂತ, 'ನಿಪುಣ'ನೂ ಕನ್ನಡದಲ್ಲಿದೆ. ಬಾಳ ಮಾಡಿ ಏನಾಗೇತಂದರ ಸಕ್ಕದ ಪದಗಳನ್ನು ಕನ್ನಡದಾಗ್ ತುರುಕಿ ತುರುಕಿ, ಕನ್ನಡ ತುಳುಗಳಿಗೆ ಒಂದೆ ಇರುವ ಪದಗಳು ತುಳುವಲ್ಲಸ್ಟೇ ಉಳುಕೊಂಡಾವ್.
ನಸೀಬ್ ಇದು ಹಿಂದಿಯಲ್ಲೂ ಇದೆ.