ಉ: ಚುರುಮುರಿಯಲ್ಲಿ ಬೈರಪ್ಪ
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 8 2007 - 6:41pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 7:16pm)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 8 2007 - 9:29pm)
- ಉ: ಚುರುಮುರಿಯಲ್ಲಿ ಬೈರಪ್ಪ By: ismail (Jun 14 2007 - 2:35pm)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 14 2007 - 7:52pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 9 2007 - 10:37am)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 13 2007 - 12:23pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 13 2007 - 12:30pm)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 13 2007 - 6:09pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 13 2007 - 6:12pm)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 13 2007 - 6:09pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 13 2007 - 12:30pm)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 13 2007 - 12:23pm)
- ಉ: ಚುರುಮುರಿಯಲ್ಲಿ ಬೈರಪ್ಪ By: ismail (Jun 14 2007 - 2:35pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 7:17pm)
- ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 8 2007 - 9:29pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 7:16pm)
- ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 2:56pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 4:02pm)
- ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 4:34pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 4:39pm)
- ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 4:58pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 4:39pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 4:19pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 6:05pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 6:25pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 8:44pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 13 2007 - 6:18pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 8:44pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 6:15pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 6:17pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 6:25pm)
- ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 5:09pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 5:58pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 6:09pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 5:35pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 5:58pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 4:46pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 6:05pm)
- ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 4:34pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 4:02pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 2:32pm)
- ಉ: ಚುರುಮುರಿಯಲ್ಲಿ ಬೈರಪ್ಪ By: phmd (Jun 8 2007 - 5:03pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 8:53pm)
- ಉ: ಚುರುಮುರಿಯಲ್ಲಿ ಬೈರಪ್ಪ By: phmd (Jun 11 2007 - 6:14pm)
- ಉ: ಚುರುಮುರಿಯಲ್ಲಿ ಬೈರಪ್ಪ By: ಶ್ರೀನಿವಾಸ ವೀ. ಬ೦ಗೋಡಿ (Jun 13 2007 - 1:33pm)
- ಉ: ಚುರುಮುರಿಯಲ್ಲಿ ಬೈರಪ್ಪ By: phmd (Jun 11 2007 - 6:14pm)
- ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 8:53pm)
- ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 3:00pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 3:12pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 3:51pm)
- ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 3:12pm)
- ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 2:34pm)
- ಉ: ಚುರುಮುರಿಯಲ್ಲಿ ಬೈರಪ್ಪ By: phmd (Jun 8 2007 - 5:03pm)

RSS:
ಉ: ಚುರುಮುರಿಯಲ್ಲಿ ಬೈರಪ್ಪ
ಅವರ ಮಾತು ಕೇಳಿ ಬೇಸರವಾಯಿತು
೧) ಪ್ರಶ್ನೆ ಕೇಳುವವರು ಕನ್ನಡದಲ್ಲೇ ಕೇಳಿದ ಪ್ರಶ್ನೆಗೆ ಭೈರಪ್ಪ ಇಂಗ್ಲೀಸ್ ನಲ್ಲಿ ಮಾರುಉಲಿದರು
ಕನ್ನಡದಲ್ಲಿ ಮಾತಾಡಕ್ಕ ನಾಚಿಕೆನಾ?)
೨) ಮುಸ್ಲಿಮರು ಅವರ ಧರ್ಮವನ್ನು question ಮಾಡೇ ಇಲ್ಲ ಅಂದ್ರು
ಅ) ಭೈರಪ್ಪನವರಿಗೆ ಸೂಫಿ ಸಂತರ ಬಗ್ಗೆ ಗೊತ್ತಿಲ್ಲವೆ ? ಗೊತ್ತಿದ್ರೂ ಜಾಣ ಕುರುಡೇ?
ಆ) ಕಬೀರ್ ಮತ್ತು ಇನ್ನಿತರ ದಾಸ ಸಂತರ ಬಗ್ಗೆ ಗೊತ್ತಿಲ್ಲವೆ?
ಇ) ಬಡಗಣ ಕನ್ನಡ ನಾಡಿನಲ್ಲಿ ಮುಸ್ಲಿಮರು ಮತ್ತು ಲಿಂಗಾಯಿತರು ಒಟ್ಟಿಗೆ ದರ್ಗಾದಲ್ಲಿ ಪೂಜೆ ಮಾಡುವುದು ಇವರಿಗೆ ಗೊತ್ತಿಲ್ಲವೆ ?
ಈ) ಎಷ್ಟೊ ಕಡೆ ಗಣಪತಿ ಕೂರಿಸುವುದಕ್ಕೆ ಮುಸ್ಲಿಮರು ದುಡ್ಡು ಮತ್ತು ದುಡಿಮೆ ಕೊಟ್ಟಿಲ್ಲವೆ ?
ಉ) ಸೈಕಲ್ ರಿಪೇರಿ ಮಾಡಕ್ಕೆ ನಮಗೆ ಮುಸ್ಲಿಮರೇ ಬೇಕಲ್ಲವೆ
ಊ) ಇವರಿಗೆ ಸಂತ ಶಿಶುನಾಳ ಶರೇಫ, ಬಿಸ್ಮಿಲ್ಲ ಖಾನ್ ರವರ ಬಗ್ಗೆ ಗೊತ್ತಿಲ್ಲವೆ ? ಅಮೇರಿಕದ ಆಸೆ ತೋರಿದರೂ ಬಿಸ್ಮಿಲ್ಲ ಖಾನ್ ನನಗೆ ವಿಶ್ವನಾಥನೆ ಬೇಕು, ಗಂಗಾ ನದಿ ದಡ ಬೇಕು, ಗಂಟೆ ನಾದ ಕೇಳ್ತಾ ಇರಬೇಕು ಅಂತ ಹೇಳಿದ್ದರು.... ಇವೆಲ್ಲ ಭೈರಪ್ಪನವರಿಗೆ ಗೊತ್ತಿಲ್ಲವೆ ?
ಎ) ನಮ್ಮ ಮೈಸೂರು ಸೀಮೆಯಲ್ಲಿ ನಜೀರ್ ಸಾಬ್ ಅಂತ ಒಬ್ಬರು ಇದ್ದರು.. ಅವ್ರಿಗೆ 'ನೀರ್ ಸಾಬ್" ಅಂತಾನೆ ಇದ್ದರು... ಈಗಲೂ ಜನರಿಗೆ ಅವರ ಮೇಲೆ ತುಂಬಾ ಗೌರವ. ಅಷ್ಟೊಂದು ಕೆಲಸ ಮಾಡಿದ್ದಾರೆ.
ಇನ್ನೂ ಹೀಗೆ ಎಶ್ಟೊಂದು ಬರೀಬಹ್ದು....
ಒಳ್ಳೆಯವರು ಕೆಟ್ಟವರು ಎಲ್ಲ ಕಡೆ ಇರ್ತಾರೆ....ಹಾಗಂತ ಒಂದು ಧರ್ಮಕ್ಕೆ ಸೇರಿರುವ ಎಲ್ಲರ ಮೇಲೂ ಗೂಬೆ ಯಾಕೆ ಕೂರಿಸಬೇಕು.