ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
- ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ By: Sunil Jayaprakash (Jun 8 2007 - 4:13pm)
- ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ By: ASHOKKUMAR (Jun 8 2007 - 10:44pm)
- ಸಕ್ಕರೆಯದು ಕನ್ನಡದ ಪಾಲ್ಗೆ! By: benaka (Aug 10 2006 - 8:20am)
- Re: ಸುಲಿದ ಬಾಳೆಯ ಹಣ್ಣಿನಂದದಿ By: mana (Jul 23 2006 - 1:40am)
- ಸವಿ ಸಿರಿ ಗನ್ನಡಂ ಗೆಲ್ಗೆ By: ಮಹೇಶ ಭೋಗಾದಿ (Jul 24 2006 - 10:26am)
- ಮನರವರಿಗೆ ನಮೋನಮಃ By: Sunil Jayaprakash (Jul 24 2006 - 10:26am)
- Comment on (ಮನ's) comment By: nadahalli (Jul 24 2006 - 9:34am)
- ಸುಲಿದ ಬಾಳೆಯ ಹಣ್ಣಿನಂದದಿ - ರಚಿಸಿದವರು By: Sunil Jayaprakash (Jul 24 2006 - 10:16am)
- ಸುಲಿದ ಬಾಳೆಯ ಹಣ್ಣಿನಂದದಿ By: Sunil Jayaprakash (Jul 22 2006 - 5:13pm)

RSS:
ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
ಗೆಳೆಯರೆ,
ಈ ದಿನ ಅಶೋಕ್ ಅವರು ಒಂದು ಕೊಂಡಿಯನ್ನು ನೀಡಿ ದೊಡ್ಡ ನೆರವನ್ನಿತ್ತರು. ತೆರೆದು ನೋಡಿದರೆ, ನಾವುಗಳು ತುಂಬಾ ದಿನಗಳಿಂದ ಕಾಯುತ್ತಿದ್ದ ಪುಸ್ತಕ ಸಿಕ್ಕಿತು.
ಈ ಪುಸ್ತಕದ ಮುನ್ನುಡಿಯನ್ನು ತಿರುವಿ ಹಾಕಿದಾಗ ತಿಳಿದುಬಂದದ್ದು, ಅನೇಕ ಕುತೂಹಲಕಾರಿಯಾದ ಅಂಶಗಳು.
೧. ಈ ಗ್ರಂಥದ ಕರ್ತೃವಿಗೂ, ಚಿತ್ರದುರ್ಗಕ್ಕೂ ಏನೋ ನಂಟಿದೆ.
೨. ನಾವು ಸಂಸ್ಕೃತದ ಅನೇಕ ಗ್ರಂಥಗಳು ಕನ್ನಡಕ್ಕೆ ಭಾಷಾಂತರವಾಗಿರುವದನ್ನು ಕಾಣುತ್ತೇವೆ. ಆದರೆ ಕುತೂಹಲಕಾರಿಯಾದ ಅಂಶವೆಂದರೆ, ಈ ಕನ್ನಡ ಗ್ರಂಥವು ಸಂಸ್ಕೃತಕ್ಕೆ ಭಾಷಾಂತರವಾಗಿದೆಯಂತೆ. "ಶ್ರೀಮತ್ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು" ಇದನ್ನು ೧೭೩೫ರಲ್ಲಿ ಸಂಸ್ಕೃತಕ್ಕೆ ಅನುವಾದ ಮಾಡಿರುವರಂತೆ.
ಅನುಭವಾಮೃತ ಪುಸ್ತಕವನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ಕಿ. ಶ್ರೀಮಹಲಿಂಗರಂಗಕವಿಯ ಅನುಭವಾಮೃತ (ಶುದ್ಧಪಾಠ) ಸರ್ವಾರ್ಥಸಂದರ್ಶಿನಿ ಎಂಬ ಟೀಕಿನೊಡನೆ - ಮುದ್ರಣ ೧೯೩೬
ಈ ಪುಸ್ತಕ ತುಂಬಾ ತೂಕವುಳ್ಳದ್ದೆನಿಸುತ್ತಿದೆ. ಓದಿದರೆ ತಿಳಿಯುವುದು. ಬಿಡುವಿದ್ದಾಗ ಅಥವಾ ಅದ್ವೈತದಲ್ಲಿ ಆಸಕ್ತಿಯುಳ್ಳವರು ಓದಬಹುದು. ಪಿ.ಡಿ.ಎಫ್ ಎಲ್ಲಿಯಾದರೂ ಅಪ್ಲೋಡ್ ಮಾಡಲು ಪ್ರಯತ್ನಿಸುವೆ.