ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಚುರುಮುರಿಯಲ್ಲಿ ಬೈರಪ್ಪ

June 8, 2007 - 9:29pm — aithalsandy

ಉ: ಚುರುಮುರಿಯಲ್ಲಿ ಬೈರಪ್ಪ

aithalsandy's picture

ತತ್‌ಕ್ಷಣ ನನ್ನ ಎದುರಿಗೆ "ಆವರಣ" ಇಲ್ಲ (ಊರಿನಲ್ಲಿದೆ..). ನನಗೆ ನೆನೆಪಿರುವ ಹಾಗೆ, ಚಾರಿತ್ರಿಕವಾಗಿ ಧರ್ಮದ ಹೆಸರಿನಲ್ಲಾಗುವ ದುಷ್ಟತನವನ್ನು ನಿವಾರಿಸುವ ಪ್ರಯತ್ನಗಳು ಎಲ್ಲ ಬಹಳ ಕಡೆ ನೆಡೆದಿವೆ ಅನ್ನೋದಕ್ಕೆ ಉದಾಹರಣೆಗಳನ್ನ ಕೊಟ್ಟಿದ್ದಾರೆ. ಸಮಸ್ಯೆ ಇದೆ ಅಂತ ತೋರಿಸಿದ್ದಾರೆ. ಇದನ್ನ ಹೇಗೆ ಬಗೆಹರಿಸಬೇಕು ಅನ್ನೋದು ಎಲ್ಲರ ಮೇಲೆ ಇರುವ ಜವಾಬ್ದಾರಿ. ಭೈರಪ್ಪ ಏನೂ ಹೇಳಲಿಲ್ಲ ಅಂತ ಕೈ ತೋರಿಸೋದು ಸೂಕ್ತವಲ್ಲ. ಅವರು ಹೇಳೋ ಹಾಗೆ ಸಾಹಿತ್ಯ "assembly line manual" ಅಲ್ಲ. ಇದರಿಂದ ಸಮಾಜ ಉದ್ಧಾರ ಆಗ್‌ಬೇಕು / ಮಾಡ್ಬೇಕು ಅನ್ನೋ ನಂಬಿಕೆ ಅವರಿಗೆ ಇಲ್ಲ (ನಾವು ಅದನ್ನ ಅಲ್ಲಿಗೆ ಬಿಡ್ಬೇಕು)

ಧರ್ಮ ಅಧ್ಯಾತ್ಮಕ್ಕಿಂತಲೂ ರಾಜಕೀಯ / ಸಾಮಾಜಿಕ / ಆರ್ಥಿಕ ಉದ್ದೇಶಗಳಿಗೆ ಬಳಸುವಾಗ ಸುಧಾರಣೆ ತುಂಬಾ ಒರಟು ಘರ್ಷಣೆಯಾಗಿರುತ್ತದೆ. ಯುರೋಪ್ ಜೀವನ ಚರ್ಚಿನ "ಆವರಣದಿಂದ" ಹೊರ ಬರಬೇಕಾದರೆ ಬಹಳ ಕಷ್ಟ ಪಟ್ಟಿದೆ. ಭಾರತದ ಸನ್ನಿವೇಶದಲ್ಲಿ ಇಲ್ಲಿನ ಧರ್ಮಗಳು ಸೆಮಿತಿಕ್ ನಂಜು ಇಲ್ಲದೇ ಇರುವುದಿಲ್ಲವಾದ್ದರಿಂದ ಸುಧಾರಣೆಗೆ ಹೆಚ್ಚಿನ ಪ್ರತಿರೋಧ ಬರುವುದಿಲ್ಲ. ಬಸವಣ್ಣನಿಂದ ಹಿಡಿದು ಪರಮಹಂಸಾರ ವರೆಗೆ ಇದು ಕಾಣುತ್ತೆ. ಬೇರೆ ಧರ್ಮದಲ್ಲಿ ಐಬು ಇಲ್ಲ ಅಂತ ನಾನು ಹೇಳ್ತಾ ಇಲ್ಲ. ಇರುವ ಐಬುಗಳನ್ನು ಪುಣ್ಯಾತ್ಮರು ಹೇಳಿದಾಗ, ಅವರಿಗೆ ಹಾಗೆ ಹೇಳೋ ಅವಕಾಶ, ಅದನ್ನ ಕೇಳುವ ಮತ್ತು ಸರಿ ಮಾಡಿಕೊಳ್ಳುವ ಸಾಧ್ಯತೆಗಳು ಇಸ್ಲಾಂಕಿಂತನು ತುಸು ಹೆಚ್ಚಿದೆ (Relatively).

ಒಂದು ಅಂಶ ಗಮನಿಸಿ. Paganನಲ್ಲಿ ದ್ವೇಷ ಅಂದರೆ ಅಂದರೆ "ನೀನು ನಾನು ಇದ್ದಲ್ಲಿಗೆ ಬರಬೇಡ" (ಆದರೆ ಸೆಮಿಟಿಕ್‌ನಲ್ಲಿ " You are either with us...err.....thr is no otherwise"

ಗೊಡವೆಗೆ ಕೊನೆ--

ಇಸ್ಲಾಮ್‌ನ ಅಧ್ಯಾತ್ಮಿಕ ಶಕ್ತಿಗಿಂತ ರಾಜಕೀಯ (Pan-Islamic/ Anti-America) ಶಕ್ತಿಯ ಉಪಯೋಗ ಅದರ ಸುಧಾರಣೆಯನ್ನು ಕಷ್ಟಕರವಾಗಿಸುತ್ತದೆ. ಈ ಕಮ್ಮ್ಯೂನಿಸ್ತರು ಅಮೇರೀಕಾ ವಿರುದ್ಧದ ಬಡಿದಾಟ ದಲ್ಲಿ ಜೇಹಾದಿಗಳನ್ನು ಸೇರಿಸ್‌ಕೊತ ಇದ್ದಾರ ಅಂತ ಹೆದ್ರಿಕೆ ಆಗುತ್ತೆ. ಹೊರಗಿನಿಂದ ಏನಾದ್ರೂ ಹೇಳೋದನ್ನ ಕೇಳೋ ಪರಿಸ್ಥಿತಿನಲ್ಲಿ ಇಸ್ಲಾಮ್‌ನಲ್ಲಿ ಉಳಿದಿಲ್ಲ. ಹೊರಗಿನಿಂದ ಯಾವುದೇ ವಿರೋಧ ಬಂದರೂ ಅದು ಒಳಗೊಳಗೆ ಸರಿಯುತ್ತೆ. ನನ್ನ ಮಟ್ಟಿಗೆ ಈ ಸುಧಾರಣೆ ಒಳಗಿನಿಂದ ಬರಬೇಕು. ಅರೇಬಿಯಕ್ಕಿಂತ ಭಾರತದಲ್ಲಿ ಇದರ ಸಾಧ್ಯತೆ ಹೆಚ್ಚಿವೆ. ಆದರೆ ನಮ್ಮ ಅಕಾಡೆಮಿಕ್ ಸೆಕ್ಯುಲಾರಿಷ್ಟರು ಮಾಡ್ಕೊಂಡು ಕೂತಿದ್ದಾರೆ. ಹಿಂಗೆ ಅದಾಗ ಪುಂಡು ಹುಡುಗನ ತರಲೇ ಗೆ ಯಾರೂ ಹುಡುಗ ಅವನಿಗೆ ಹೊಡೆದು ಎಲ್ಲ ಮಕ್ಕಳು ಕಚ್ಚಾಡಿಕೊಂಡ್ ಇಡೀ ಪರಿಸ್ಥಿತಿ ವಿಷಮಯ ಆಗುತ್ತೆ.

ನಾನು ಕೊಟ್ಟಿರೋ ವೀಡಿಯೋ / ಕೊಂಡಿ ಗಳನ್ನ ಮರೀದೇ ನೋಡಿ. ನನ್ನ ಮಾತು ಗಳಿಗೆ ಒಂದು ಸ್ಪಷ್ಟತೆ ಬರಬಹುದು.

ಸಂದೀಪ ಐತಾಳ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಚುರುಮುರಿಯಲ್ಲಿ ಬೈರಪ್ಪ By: mahesha (37 replies) June 8, 2007 - 11:47am
  • ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 8 2007 - 6:41pm)
    • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 7:16pm)
      • ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 8 2007 - 9:29pm)
        • ಉ: ಚುರುಮುರಿಯಲ್ಲಿ ಬೈರಪ್ಪ By: ismail (Jun 14 2007 - 2:35pm)
          • ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 14 2007 - 7:52pm)
        • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 9 2007 - 10:37am)
          • ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 13 2007 - 12:23pm)
            • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 13 2007 - 12:30pm)
              • ಉ: ಚುರುಮುರಿಯಲ್ಲಿ ಬೈರಪ್ಪ By: aithalsandy (Jun 13 2007 - 6:09pm)
                • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 13 2007 - 6:12pm)
      • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 7:17pm)
  • ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 2:56pm)
    • ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 4:02pm)
      • ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 4:34pm)
        • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 4:39pm)
          • ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 4:58pm)
      • ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 4:19pm)
        • ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 6:05pm)
          • ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 6:25pm)
            • ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 8:44pm)
              • ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 13 2007 - 6:18pm)
          • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 6:15pm)
            • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 6:17pm)
        • ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 5:09pm)
          • ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 5:58pm)
            • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 6:09pm)
          • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 5:35pm)
        • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 4:46pm)
  • ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 2:32pm)
    • ಉ: ಚುರುಮುರಿಯಲ್ಲಿ ಬೈರಪ್ಪ By: phmd (Jun 8 2007 - 5:03pm)
      • ಉ: ಚುರುಮುರಿಯಲ್ಲಿ ಬೈರಪ್ಪ By: muralihr (Jun 8 2007 - 8:53pm)
        • ಉ: ಚುರುಮುರಿಯಲ್ಲಿ ಬೈರಪ್ಪ By: phmd (Jun 11 2007 - 6:14pm)
          • ಉ: ಚುರುಮುರಿಯಲ್ಲಿ ಬೈರಪ್ಪ By: ಶ್ರೀನಿವಾಸ ವೀ. ಬ೦ಗೋಡಿ (Jun 13 2007 - 1:33pm)
    • ಉ: ಚುರುಮುರಿಯಲ್ಲಿ ಬೈರಪ್ಪ By: prapancha (Jun 8 2007 - 3:00pm)
      • ಉ: ಚುರುಮುರಿಯಲ್ಲಿ ಬೈರಪ್ಪ By: ವೈಭವ (Jun 8 2007 - 3:12pm)
        • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 3:51pm)
    • ಉ: ಚುರುಮುರಿಯಲ್ಲಿ ಬೈರಪ್ಪ By: mahesha (Jun 8 2007 - 2:34pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 1:46pm
  • mahesha
    ಉ: ರಾಘವೇಂದ್ರ ಸ್ವಾಮಿ
    December 5, 2008 - 1:45pm
  • anil.ramesh
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 1:43pm
  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 1:42pm
  • mahesha
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 5, 2008 - 1:38pm
  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 1:38pm
  • harshavardhan v...
    ಉ: ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
    December 5, 2008 - 1:36pm
  • ನೇಸರ
    ಉ: Aperture ಮತ್ತು Depth of Field
    December 5, 2008 - 1:34pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 5, 2008 - 1:31pm
  • hamsanandi
    ಉ: ಇಂದು ಎನಗೆ ಗೋವಿಂದ
    December 5, 2008 - 1:31pm
ಇನ್ನಷ್ಟು


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator