ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: ಓಶೋ ಕಂಡಂತೆ ಗಾಂಧಿ!

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

June 9, 2007 - 10:29am — uniquesupri

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

uniquesupri's picture

ಪ್ರತಾಪ್ ಸಿಂಹರ ಅಂಕಣಗಳು ಜನಪ್ರಿಯವಾಗಲು ಕಾರಣ ಅದೇ. ಅವರು ತಮ್ಮ ಬರಹಕ್ಕೆ ಆಯ್ದುಕೊಳ್ಳುವ ವಿಷಯಕ್ಕೆ ನಿಷ್ಟವಾಗಿ ತಮ್ಮ ವಾದವನ್ನು ಮಂಡಿಸಿ ಅದನ್ನು ಸಮರ್ಥಿಸಲು ಸಾಕಷ್ಟು ಪುರಾವೆಗಳನ್ನು ಕಲೆಹಾಕಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವ ರೀತಿಯಲ್ಲಿ ಬರೆಯುತ್ತಾರೆ. ಅನಂತಮೂರ್ತಿಯವರ ಬಗ್ಗೆ ಬರೆದದ್ದರಲ್ಲಿ ನಾವು ಆಕ್ಷೇಪಿಸಬಹುದಾದದ್ದು ಕೆಲವೇ ಕೆಲವು ಅಂಶಗಳನ್ನಾದರೂ ಇಡೀ ಬರಹದ ಉದ್ದೇಶವನ್ನು ಪ್ರಶ್ನಿಸಲಾಗದು. ಬರೆದದ್ದರಲ್ಲಿ ಯಾವುದೂ ತಪ್ಪಿಲ್ಲ. ಪುರಾವೆಗಳನ್ನು ತಮ್ಮ ವಾದಕ್ಕೆ ತಕ್ಕನಾಗಿ ದುಡಿಸಿಕೊಳ್ಳುವ ಜಾಣ್ಮೆ ಪ್ರತಾಪ್‍ರಲ್ಲಿದೆ.
ಆದರೆ ಇಡೀ ವಿವಾದದಲ್ಲಿ ವಿಜಯ ಕರ್ನಾಟಕ ವಹಿಸಿದ ಪಾತ್ರವನ್ನು ಕುರಿತು ಪ್ರತಾಪ್ ಸಮರ್ಥಿಸಿಕೊಂಡು ರವಿ ಬೆಳಗೆರೆಯವರ ಟೀಕೆಗೆ ಪ್ರತಿಕ್ರಿಯಿಸಿದ ರೀತಿ ನನಗೆ ಹಿಡಿಸಲಿಲ್ಲ. ಬೆಳಗೆರೆ ಹೇಳಿದ್ದು: ಭೈರಪ್ಪ ಕಾದಂಬರಿಕಾರ ಅಲ್ಲ, ಅವರೊಬ್ಬ ಡಿಬೇಟರ್, ಕಾವ್ಯವೆಂಬುದು ಅವರಲ್ಲಿ ಏನೂ ಇಲ್ಲ ಅಂತ ಹೇಳಿದ್ದು ಸಾಹಿತಿ ಅನಂತಮೂರ್ತಿ. ಅವರ ಟೀಕೆಯನ್ನು ವಿಮರ್ಶಿಸಲು ಕಾವ್ಯದ ಆಳಾಗಲಬಲ್ಲ, ಸಾಹಿತ್ಯಿಕ ವಲಯದವರ ಅಭಿಪ್ರಾಯ ಪಡೆಯಬೇಕೆ ಹೊರತು ಸಾಮಾನ್ಯ ಓದುಗರದ್ದಲ್ಲ. ಇದರಲ್ಲಿ ಓದುಗರನ್ನು ಕಡೆಗಣಿಸುವ ಯಾವ ಉದ್ದೇಶವೂ ಇಲ್ಲ. ಒಬ್ಬ ವಿಜ್ಞಾನಿಯ ಸಂಶೋಧನೆಯ ಗುಣಮಟ್ಟ, ಶ್ರೇಷ್ಟತೆಯ ಬಗ್ಗೆ ಮತ್ತೊಬ ವಿಜ್ಞಾನಿ ಮಾತನಾಡಿದರೆ ಅದನ್ನು ವಿರೋಧಿಸಲಿಕ್ಕೆ ವಿಜ್ಞಾನದ ಆಳ ಅಗಲ ಬಲ್ಲವನಾಗಬೇಕು ಎನ್ನುವ ಧ್ವನಿ ಬೆಳಗೆರೆಯ ಟೀಕೆಯ ಹಿಂದೆ ಇದ್ದದ್ದು.
ವಿಜಯ ಕರ್ನಾಟಕದ ಅಂಕಣಕಾರನಾಗಿ, ಉಪ ಸಂಪಾದಕನಾಗಿ ತನ್ನ ಪತ್ರಿಕೆಯ ನಿಲುವನ್ನು ಸಮರ್ಥಿಸಿಕೊಳ್ಳುವ ಎಲ್ಲಾ ಹಕ್ಕುಗಳು ಪ್ರತಾಪ್‍ರಿಗಿದೆ...
ಅನಂತಮೂರ್ತಿ - ಭೈರಪ್ಪ ವಿವಾವದದ ಬಗ್ಗೆ ಹಾಯ್ ಬೆಂಗಳೂರು ಚೆನ್ನಾಗಿ ಬರೆದಿದೆ...

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: ರಮ್ಯ (20 replies) June 9, 2007 - 4:16am
  • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: uniquesupri (Jun 9 2007 - 10:29am)
    • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: muralihr (Jun 9 2007 - 11:06am)
      • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: vinayak.mdesai (Jun 11 2007 - 5:53pm)
        • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: muralihr (Jun 11 2007 - 8:01pm)
          • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 11 2007 - 8:07pm)
            • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: muralihr (Jun 11 2007 - 10:08pm)
              • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 12 2007 - 11:56am)
            • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 11 2007 - 8:33pm)
        • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: ramesh-m (Jun 11 2007 - 7:41pm)
      • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: ವೈಭವ (Jun 9 2007 - 2:43pm)
      • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: ASHOKKUMAR (Jun 9 2007 - 11:13am)
        • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 9 2007 - 12:02pm)
          • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: muralihr (Jun 9 2007 - 2:14pm)
            • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 10 2007 - 1:52pm)
              • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: muralihr (Jun 10 2007 - 3:05pm)
                • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 12 2007 - 8:56pm)
                • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: vinayak.mdesai (Jun 11 2007 - 5:59pm)
                  • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 11 2007 - 6:34pm)
                • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: mahesha (Jun 11 2007 - 10:47am)
  • ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ By: ASHOKKUMAR (Jun 9 2007 - 6:31am)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ajitmb
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    November 22, 2008 - 12:13am
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:06am
  • ajitmb
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 22, 2008 - 12:03am
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 11:00pm
  • JAYADEV
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 21, 2008 - 10:47pm
  • muralihr
    ಉ: ಮೈಕಲ್ ಜಾಕ್ಸನ್‌ನ ಧರ್ಮಾಂತರ - ಮೈಕಲ್ ಜಾಕ್ಸನ್ ಈಗ ಮುಸ್ಲಿಂ
    November 21, 2008 - 10:41pm
  • ASHOKKUMAR
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 10:40pm
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 10:33pm
  • gurubaliga
    ಉ: ನೈನ್-ನೈಂಟಿ(990) ನರ್ವಸ್!
    November 21, 2008 - 10:23pm
  • gurubaliga
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 10:12pm
ಇನ್ನಷ್ಟು


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator