ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!
- ಉ: ಕನ್ನಡದಲ್ಲಿ ದೂರವುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಸಂಗನಗೌಡ (Jun 11 2007 - 4:23pm)
- ಉ: ಕನ್ನಡದಲ್ಲಿ ದೂರವುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 5:16pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 11:35am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:24pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:36pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:46pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಕರಿ ತವಳೆ (Jun 12 2007 - 4:21pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 12 2007 - 4:35pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಕರಿ ತವಳೆ (Jun 13 2007 - 12:02pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 13 2007 - 12:25pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 13 2007 - 12:26pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 13 2007 - 12:25pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಕರಿ ತವಳೆ (Jun 13 2007 - 12:02pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 12 2007 - 4:35pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 1:03pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 1:18pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಕರಿ ತವಳೆ (Jun 12 2007 - 4:21pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:46pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:25pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:36pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:05pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:06pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ASHOKKUMAR (Jun 11 2007 - 11:44am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:22pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:46pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:52pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:34pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:38pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:55pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 1:16pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 1:25pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 1:16pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:55pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:38pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:46pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:22pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:24pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ASHOKKUMAR (Jun 8 2007 - 5:35pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಪ್ರವೀಣ್ (Jun 10 2007 - 4:59pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ವೈಭವ (Jun 8 2007 - 10:16pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 9 2007 - 10:42am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಶ್ರೀನಿವಾಸ ವೀ. ಬ೦ಗೋಡಿ (Jun 11 2007 - 11:02am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 11:53am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: karthik (Aug 7 2007 - 1:24pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 11:53am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಶ್ರೀನಿವಾಸ ವೀ. ಬ೦ಗೋಡಿ (Jun 11 2007 - 11:02am)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ASHOKKUMAR (Jun 8 2007 - 10:37pm)
- ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 9 2007 - 10:42am)

RSS:
ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!
೧. ನಾನು ಮೊಟ್ಟಮೊದಲ ಬಾರಿಗೆ ರಿಲಯನ್ಸ್ ಮೊಬೈಲ್ ಕೊಂಡಾಗ, ಮೊದಲ ಕರೆ ಮಾಡಿದಾತ ಇಂಗ್ಲೀಷಿನಲ್ಲಿ ಮಾತಾಡಿದ. ನಾನು ಅವನಿಗೆ ಕನ್ನಡದಲ್ಲಿಯೇ ಉತ್ತರ ಕೊಡುತ್ತಾ ಸಾಗಿದ್ದಾಗ, ಅವನು ಕಡೆಯಲ್ಲಿ, ಧನ್ಯವಾದಗಳು ಸಾರ್, ಮುಂದಿನ ಸಲಿಯಿಂದ ಕರೆ ಮಾಡಿದಾಗ ನೀವು ಕನ್ನಡದಲ್ಲಿಯೇ ಮಾತನಾಡುವುದಕ್ಕೆ ಇಷ್ಟಪಡ್ತೀರಾ ಎಂದ. ಹೌದು ಎಂದದ್ದೆ. ಆ ಘಟನೆಯ ನಂತರ ನನಗೆ, ರಿಲಯನ್ಸಿನಿಂದ ಬಂದ ಎಲ್ಲ ಕರೆಗಳೂ ಕನ್ನಡದಲ್ಲಿದ್ದವು.
೨. ಸಾಲ ನೀಡುವ ಕರೆಗಳು, ನನಗೆ ಮೊದಮೊದಲು ಬರುತ್ತಿದ್ದ ಕರೆಗಳು ಇಂಗ್ಲೀಷಿನಲ್ಲಿರುತ್ತಿದ್ದವು, ಅವುಗಳಿಗೆ ಕನ್ನಡದಲ್ಲಿ ಉತ್ತರ ನೀಡುತ್ತಿದ್ದೆನಾದ್ದರಿಂದ ನಂತರದ ದಿನಗಳಲ್ಲಿ "ಸಾಲ ಬೇಕೇ, ಕೊಡ್ತೀವಿ" ಎಂಬ ಕರೆಗಳು ಕನ್ನಡದಲ್ಲಿಯೇ ಬರುವ ಶುರುವಾದವು.
೩. ಅಷ್ಟರಲ್ಲಾಗಲೇ ಇನ್ಶೂರೆನ್ಸಿನವರು ಬುದ್ಧಿ ಕಲಿತಿದ್ದರು ಅಂತ ಕಾಣತ್ತೆ, ಇನ್ಶೂರೆನ್ಸಿನವರು ಯಾವತ್ತೂ ಇಂಗ್ಲೀಷಿನಲ್ಲಿ ಮಾತನಾಡಿಸಲೇ ಇಲ್ಲ. ಕನ್ನಡದಲ್ಲಿ ಮಾತನಾಡುತ್ತಾರೆ(ಆದರೆ ಸ್ವಲ್ಪ ಕೆಟ್ಟದಾಗಿರುತ್ತೆ).
ಕಡೆಯದಾಗಿ,
ನಾನು ಈ ಬರಹ ಓದಿದಾಗ ದೂರುಲಿ ರಶೀದಿ ತಲೆಬರಹ ನೋಡಿ, ಏನಿದು complaint registration receipt ಇರಬಹುದೇ ಅಂತ ಮಾಡಿದ್ದೆ. ನಂತರ ತಿಳಿಯಿತು, ಮಹೇಶ ದೂರ + ಉಲಿ (ದೂರದರ್ಶನ ದೂರವಾಣಿಯ ರೀತಿ, ದೂರುಲಿ ೫೦% ಕನ್ನಡ) ಅಂತ ಮಾಡಿದ್ದಾನೆ ಅಂತ. ಆದರೆ ನನಗೆ ದೂರುಲಿಯನ್ನು ಮೊದಲ ಬಾರಿಗೆ ಓದಿದಾಗ, ನನ್ನ ಮನಸ್ಸಿಗೆ ಬಂದದ್ದು ದೂರು + ಉಲಿ (ಒಂಥರಾ feedback, complaint registration) ಎಂಬುದಾಗಿ. ಸಂಧಿಗಳಲ್ಲಿ ಕನ್ನಡ ಪದಗಳನ್ನು ಬಳಕೆಗೆ ತರುವಾಗ ಸ್ವಲ್ಪ ಎಚ್ಚರದಲ್ಲಿರಬೇಕು. ಇಲ್ಲವಾದರೆ ಈ ರೀತಿಯ ಅಭಾಸಗಳಾಗುವತ್ತವೆ.