ಉ: ಸಂ"ಪದ": ಎಸ್ಕಲೇಟರ್
- ಉ: ಸಂ"ಪದ": ಎಸ್ಕಲೇಟರ್ By: HV SURYANARAYANA SHARMA (Aug 14 2007 - 12:53pm)
- ಉ: ಸಂ"ಪದ": ಎಸ್ಕಲೇಟರ್ By: ASHOKKUMAR (Aug 14 2007 - 9:38pm)
- ಉ: ಸಂ"ಪದ": ಎಸ್ಕಲೇಟರ್ By: vinayudupa (Jun 12 2007 - 1:34pm)
- ಉ: ಸಂ"ಪದ": ಎಸ್ಕಲೇಟರ್ By: mahesha (Jun 12 2007 - 1:45pm)
- ಉ: ಸಂ"ಪದ": ಎಸ್ಕಲೇಟರ್ By: mahesha (Jun 11 2007 - 8:19pm)
- ಉ: ಸಂ"ಪದ": ಎಸ್ಕಲೇಟರ್ By: nandakishore_bhat (Jun 11 2007 - 11:52am)
- ಉ: ಸಂ"ಪದ": ಎಸ್ಕಲೇಟರ್ By: ASHOKKUMAR (Jun 11 2007 - 8:12pm)
- ಉ: ಸಂ"ಪದ": ಎಸ್ಕಲೇಟರ್ By: nandakishore_bhat (Jun 11 2007 - 9:05pm)
- ಉ: ಸಂ"ಪದ": ಎಸ್ಕಲೇಟರ್ By: mahesha (Jun 12 2007 - 11:41am)
- ಉ: ಸಂ"ಪದ": ಎಸ್ಕಲೇಟರ್ By: ASHOKKUMAR (Jun 11 2007 - 9:18pm)
- ಉ: ಸಂ"ಪದ": ಎಸ್ಕಲೇಟರ್ By: Sunil Jayaprakash (Jun 12 2007 - 11:59am)
- ಉ: ಸಂ"ಪದ": ಎಸ್ಕಲೇಟರ್ By: ASHOKKUMAR (Jun 13 2007 - 8:28am)
- ಉ: ಸಂ"ಪದ": ಎಸ್ಕಲೇಟರ್ By: Sunil Jayaprakash (Jun 13 2007 - 3:53pm)
- ಉ: ಸಂ"ಪದ": ಎಸ್ಕಲೇಟರ್ By: ASHOKKUMAR (Jun 13 2007 - 8:28am)
- ಉ: ಸಂ"ಪದ": ಎಸ್ಕಲೇಟರ್ By: Sunil Jayaprakash (Jun 12 2007 - 11:59am)
- ಉ: ಸಂ"ಪದ": ಎಸ್ಕಲೇಟರ್ By: nandakishore_bhat (Jun 11 2007 - 9:05pm)
- ಉ: ಸಂ"ಪದ": ಎಸ್ಕಲೇಟರ್ By: ASHOKKUMAR (Jun 11 2007 - 8:12pm)

RSS:
ಉ: ಸಂ"ಪದ": ಎಸ್ಕಲೇಟರ್
ಸ್ವಲ್ಪ ಕಠಿಣವಾಯಿತು ಅನಿಸುತ್ತೆ. ವಿಜಯಕರ್ನಾಟಕದಲ್ಲಿ ಕೆಲಸಮಯ ಹಿಂದೆ ಆರಂಭವಾಗಿರುವ ’ದಿನಪದ’ ಅಂಕಣದಲ್ಲಿ ಈ ಪದಕ್ಕೆ ಕನ್ನಡ ಸಂವಾದಿಯೊಂದನ್ನು ಬಳಸಿದ್ದರು. ’ಏರಿಳಿ’ ಎಂಬುದು ಆ ಶಬ್ದ. ವಿದ್ವಾನ್ ಜಿ.ವೆಂಕಟಸುಬ್ಬಯ್ಯನವರು ಸೂಚಿಸಿದ ಶಬ್ದವಂತೆ ಅದು. ಎಸ್ಕೆಲೇಟರ್ ಅನ್ನುವುದು ಕೇವಲ ’ಏರಿಸುವುದ’ನ್ನು ಮಾತ್ರ ಧ್ವನಿಸಿದರೆ ’ಏರಿಳಿ’ ಎನ್ನುವುದು ಇಳಿಯುವುದಕ್ಕೂ ಹೊಂದುತ್ತದೆ - ಆ ಮೂಲಕ ಆ ಯಂತ್ರಕ್ಕೆ ಸೂಕ್ತ ಕನ್ನಡ ಪದವಾಗಿದೆ. ಸೋಪಾನ ಪಥ ಎನ್ನುವುದನ್ನು ಕನ್ನಡಿಸಿದರೆ ’ಮೆಟ್ಟಿಲ ದಾರಿ’ ಎಂದಷ್ಟೇ ಆಗುತ್ತದೆ ಮತ್ತು ಎಸ್ಕೆಲೇಟರ್‍ನ ಚಿತ್ರಣ ಕೊಡುವುದರಲ್ಲಿ ಸೋಲುತ್ತದೆ ಎಂದು ನನ್ನ ಭಾವನೆ. ಆದ್ದರಿಂದ ಶಿವರಾಮ ಕಾರಂತರಿಗೆ ಪೂರ್ತಿ ಗೌರವ ಸಲ್ಲಿಸುತ್ತಾ ’ಏರಿಳಿ’ಯನ್ನೇ ಬಳಸುವ. ಏನಂತೀರಿ?