ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅರ್ಧಸತ್ಯದ 'ಆವರಣ'

June 11, 2007 - 12:02pm — jaiguruji

ಉ: ಅರ್ಧಸತ್ಯದ 'ಆವರಣ'

jaiguruji's picture

Smiling

ಹೊಸದೇನಿಲ್ಲ, ಅದೇ typical ಬರಹ. ನಿಮ್ಮ ಅನಿಸಿಕೆಯನ್ನ ನೋಡಿ ಪ್ರಜಾವಾಣಿ ಬರಹ ಓದಿದೆ ನಿರಾಶೆಯಾಯಿತು. ಜೆ.ಆರ್. ಲಕ್ಷ್ಮಣರಾಯರ ಪತ್ರದ ಮುಖ್ಯಾಂಶದಲ್ಲಿ ಸಣ್ಣ ತಪ್ಪಿದೆ, ಇರಲಿ ದೊಡ್ಡವರೆಂದ ಮಾತ್ರಕ್ಕೆ ತಪ್ಪು ಮಾಡಬಾರದೆಂದು ಯಾವುದೇ ನಿಯಮ ಇಲ್ಲವಲ್ಲ!

ಮತ್ತೆ ಮತ್ತೆ ’ಮನುಸ್ಮೃತಿ’, ’ಶಂಕರ’ ’ಮಧ್ವ’ ಇತ್ಯಾದಿಗಳ ಬರುತ್ತಿರುವದರಿಂದ ಒಂದು ಮಾತು ಹೇಳಬಯಸುವೆ.

ಇವತ್ತಿನ ಶಂಕರ, ಮಧ್ವ ಇತ್ಯಾದಿಗಳ ಅನುಯಾಯಿಗಳಾರೂ, ಹಿಂದಿನವರೇನು ಬರೆದಿದ್ದಾರೋ ಅದನ್ನು ಶಬ್ದಶಃ ಅನುಸರಿಸುತ್ತಿಲ್ಲ. ಅದರಲ್ಲಿ ಒಳ್ಳೆಯದು ಬಂತು ಕೆಟ್ಟದ್ದೂ ಬಂತು. ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. (ಬೇಕಿದ್ದಲ್ಲಿ ನೂರಾರು ಉದಾಹರಣೆ ಕೊಡಬಲ್ಲೆ!) ಆ ಬದಲಾವಣೆಯ ನೇತೃತ್ವವನ್ನು ಅನೇಕ ಬಾರಿ ಧಾರ್ಮಿಕ ಮುಖಂಡರೆ ವಹಿಸಿರುವದು ಕೂಡ ಕಂಡು ಬರುತ್ತದೆ. ಆದರೆ ಅದೇ ಬೇರೇ ಕಡೆಗಳಲ್ಲಿ , ಮತಗಳಲ್ಲಿ ಈ ರೀತಿಯ ಬದಲಾವಣೆಯ ಗಾಳಿ ಬೀಸುತ್ತಿಲ್ಲ. ಯಾಕೆಂದರೆ ಅವರು ಹಳೆಯ ನಂಬಿಕೆಗಳನ್ನು, ಅದೇಶಗಳನ್ನು ವಿಮರ್ಶೆಗೆ ಒಳಪಡಿಸಲು ಒಪ್ಪುತ್ತಿಲ್ಲ. ಸಮಸ್ಯೆಯಿರುವದೇ ಇಲ್ಲಿ!

ಆ ನಂಬಿಕೆಗಳನ್ನೆ ಅಧಾರವಾಗಿಟ್ಟುಕೊಂಡು ಇತಿಹಾಸದಲ್ಲಿ ಆದ ಕ್ರೌರ್ಯದ ಬಗ್ಗೆ ಬರಯಲುಬಾರದು, ಮಾತೂ ಆಡಬಾರದು, ಹೊಸದಾಗಿ ಏನನ್ನೂ ಹೇಳಬಾರದು ಎಂದರೇ ಅದು ಆತ್ಮವಂಚನೆಯಲ್ಲವೇ?

ಇಷ್ಟಾಗಿಯೂ ಜೆ.ಆರ್. ಲಕ್ಷ್ಮಣರಾಯರು ’ಆವರಣ’ದಲ್ಲಿರುವ ಅರ್ಧಸತ್ಯಗಳಾವವು ಎಂಬುದನ್ನು ಹೇಳದೇ ’ಜಾಣ್ಮೆ’ ಮೆರೆದಿದ್ದಾರೆ. ಹೇಳಿದ್ದರೆ ಅದನ್ನು ಪರೀಕ್ಷಿಸಬಹುದಿತ್ತು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅರ್ಧಸತ್ಯದ 'ಆವರಣ' By: mahesha (17 replies) June 11, 2007 - 10:56am
  • ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
  • ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
  • ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
    • ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
  • ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
    • ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
      • ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
        • ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
          • ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
          • ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
            • ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
          • ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
            • ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
          • ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
            • ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
              • ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
  • ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator