ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

June 11, 2007 - 1:03pm — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

೧. ಮರ ಇದು ಅಕಾರದಿಂದ ಕೊನೆಗೊಳ್ಳೋದು. ಅದಕ್ಕೆ ಮರವೊಂದು, ಹಾರವೊಂದು
೨. ಮರು ಇದು ಉಕಾರದಿಂದ ಕೊನೆಗೊಳ್ಳೋದು ಅದಕ್ಕೆ ಮರುಂಕು.

ಸದ್ಯ ಇವುಗಳನ್ನು ನೀನೇ ಎಲ್ಲರಿಗೂ ಹೇಳಿದೆಯಲ್ಲಾ. ತಿಳಿಯಿತೇ, ಈ ಕಾರಣಕ್ಕಾಗಿಯೇ, ನಾನು ದೂರು + ಉಲಿ = ದೂರುಲಿ ಎಂದದ್ದು, ಈಗ ನಿನಗೆ ತಲೆಗಿಳಿಯಿತಾ.

ಕನ್ನಡದ ಲೋಪಸಂಧಿ ಮತ್ತು ಆಗಮ ಸಂಧಿ ಕಟ್ಟಳೆ ಓದಬೇಕು!

ಕನ್ನಡದ ಸಂಧಿಯ ಪ್ರಸ್ತಾಪ ಮಾಡಿದೆಯಲ್ಲಾ, ದೂರ ಕನ್ನಡ ಪದವೇ, ಕನ್ನಡವಲ್ಲದ ಪದಕ್ಕೆ ಕನ್ನಡದ ಸಂಧಿಯೇಕೆ ಅನ್ವಯಿಸುತ್ತದೆ. ತುಸು ಯೋಚಿಸು, ದೂರ ಕನ್ನಡ ಪದವೇ ಅಲ್ಲದಿದ್ದ ಮೇಲೆ, ಸಂಧಿಯಲ್ಲಿ ಹೀಗೆಯೇ ಆಗಬೇಕು ಎಂಬ ಯಾವ ನಿಯಮವೂ ಇಲ್ಲ.

ದೂರ + ಉಲಿ = ಏನಾಗುತ್ತದೆ ಎಂಬುದು ಪ್ರಸ್ತುತವೇ ಅಲ್ಲ, ಏಕೆಂದರೆ ದೂರ ಕನ್ನಡ ಪದವೇ ಅಲ್ಲ.

ಇನ್ನು ಕಲಬೆರಕೆ, ಕಲ ಎನ್ನುವುದು ಕನ್ನಡ ಪದ. ಕಲಬೆರಕೆಯನ್ನು ನಿನ್ನ ರೀತಿಯಲ್ಲಿ ಹೇಳುವುದಾದರೆ ೧೦೦% ಕನ್ನಡ ಪದ.

ಇನ್ನು ಅಭಾಸ ಎಂದೆಯಲ್ಲಾ, ನೀನು ನಾನು ಬರೆದ ಕಾಮೆಂಟ್ ಓದಿದೆಯೋ ಇಲ್ಲವೋ ನನಗೆ ಅನುಮಾನ ಕಾಡಹತ್ತಿದೆ, ನೀನು ಎಡವಟ್ಟು ಎಂಬ ಬಳಕೆ ತೋರಿದ ಮೇಲೆ, ಮುಂದಿನ ಎಳೆಯಲ್ಲಿ ನಾನು ಅಭಾಸದ ಬದಲು ಎಡವಟ್ಟು ಬಳಸಿದ್ದೇನೆ. ಇನ್ನೂ ಓದಿಲ್ಲವಾದರೆ ಓದಿಕೋ.

ಒಟ್ಟಿನಲ್ಲಿ ದೂರುಲಿ, ದೂರವುಲಿಯ ಸರಿತಪ್ಪಗಳ ಜಗ್ಗಾಟದಲ್ಲಿ ಮೊಂಡುತನದಿಂದ ಈ ಎಳೆಯ ಸಾರವಂತೂ ಹೋಗುತ್ತಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದಲ್ಲಿ ದೂರದುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (33 replies) June 8, 2007 - 4:05pm
  • ಉ: ಕನ್ನಡದಲ್ಲಿ ದೂರವುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಸಂಗನಗೌಡ (Jun 11 2007 - 4:23pm)
    • ಉ: ಕನ್ನಡದಲ್ಲಿ ದೂರವುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 5:16pm)
  • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 11:35am)
    • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:24pm)
      • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:36pm)
        • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:46pm)
          • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಕರಿ ತವಳೆ (Jun 12 2007 - 4:21pm)
            • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 12 2007 - 4:35pm)
              • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಕರಿ ತವಳೆ (Jun 13 2007 - 12:02pm)
                • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 13 2007 - 12:25pm)
                  • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 13 2007 - 12:26pm)
          • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 1:03pm)
            • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 1:18pm)
      • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:25pm)
    • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:05pm)
      • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:06pm)
    • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ASHOKKUMAR (Jun 11 2007 - 11:44am)
      • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:22pm)
        • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 12:46pm)
          • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:52pm)
        • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:34pm)
          • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:38pm)
            • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 12:55pm)
              • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: Sunil Jayaprakash (Jun 11 2007 - 1:16pm)
                • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 1:25pm)
  • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ASHOKKUMAR (Jun 8 2007 - 5:35pm)
    • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಪ್ರವೀಣ್ (Jun 10 2007 - 4:59pm)
    • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ವೈಭವ (Jun 8 2007 - 10:16pm)
      • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 9 2007 - 10:42am)
        • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ಶ್ರೀನಿವಾಸ ವೀ. ಬ೦ಗೋಡಿ (Jun 11 2007 - 11:02am)
          • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: mahesha (Jun 11 2007 - 11:53am)
            • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: karthik (Aug 7 2007 - 1:24pm)
      • ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ! By: ASHOKKUMAR (Jun 8 2007 - 10:37pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator