ಜೋಕು ಚೆನ್ನಾಗಿದೆ!
ಆದರೆ ಸೊರಗಿ + ಆನೆ = ಸುರಗಾನೆ ಆಗುವುದು( ಕನ್ನಡ ಸಂಧಿ ). 'ಸೊರಗಿ' ಮತ್ತು 'ಆನೆ' ಕನ್ನಡದ ಒರೆಗಳು. (ಮಲಗಿ + ಆಯಿತು = ಮಲಗಾಯಿತು) .. ಸೊರಗಿ + ಆನೆ = ಸೊರಗ್ಯಾನೆ ಆಗಲ್ಲ( ಸಂಸ್ಕೃತ ಯಣ್ )
ಕೊಚ್ಚಿಕೋತಿಲ್ಲ.!!
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦
— ಪು ತಿ ನ
ಉ: ಸೊರಗ್ಯಾನೆ!?
ಜೋಕು ಚೆನ್ನಾಗಿದೆ!
ಆದರೆ ಸೊರಗಿ + ಆನೆ = ಸುರಗಾನೆ ಆಗುವುದು( ಕನ್ನಡ ಸಂಧಿ ). 'ಸೊರಗಿ' ಮತ್ತು 'ಆನೆ' ಕನ್ನಡದ ಒರೆಗಳು. (ಮಲಗಿ + ಆಯಿತು = ಮಲಗಾಯಿತು)
..
ಸೊರಗಿ + ಆನೆ = ಸೊರಗ್ಯಾನೆ ಆಗಲ್ಲ( ಸಂಸ್ಕೃತ ಯಣ್ )
ಕೊಚ್ಚಿಕೋತಿಲ್ಲ.!!