ಉ: ಅರ್ಧಸತ್ಯದ 'ಆವರಣ'
- ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
- ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
- ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

RSS:
ಉ: ಅರ್ಧಸತ್ಯದ 'ಆವರಣ'
’ಆವರಣ’ದ ಮತ್ತು ಭೈರಪ್ಪನವರ ಬಗ್ಗೆ ಬಾಯಿತೆಗೆದು ಹಲವರು ಛಿ ಥೂ ಎಂದು ಮುಖವೆಲ್ಲಾ ಉಗಿಸಿಕೊಂಡರೂ, ಕೆಲವರಿಗೆ ಆವರಣ ಜನಪ್ರಿಯತೆ ಕಂಡು ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ. ಇವತ್ತು ಬಂರಿದುವ ಪ್ರಜಾವಾಣಿ ಪತ್ರ ಅದಕ್ಕೆ ಸಾಕ್ಷಿ. ಹೇಗಾದರೂ ಮಾಡಿ ಜನರನ್ನು instigate ಮಾಡಬೇಕು ಎಂಬ ಹುನ್ನಾರ ಅಷ್ಟೇ!
(ಉದಾ: "ಸುಮ್ಮನಿದ್ದದ್ದು ನೋಡಿ ಸೋಜಿಗ"! ವ್ವಾಹ್!!)
ಮಾನವಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯಲ್ಲಾ ಉದ್ದುದ್ದ ಭಾಷಣ ಬಿಗಿಯುವ ’ಗ್ಯಾಂಗಿನ’ ಸದಸ್ಯರು ಈ ಮಟ್ಟಕ್ಕೆ ಇಳಿದದ್ದು ನೋಡಿದ್ರೆ "ಅಯ್ಯೋ ಪಾಪ" ಅನ್ಸುತ್ತೆ ! ಛೇ ! ಛೇ!!