ಉ: ಅರ್ಧಸತ್ಯದ 'ಆವರಣ'
- ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
- ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
- ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

RSS:
ಉ: ಅರ್ಧಸತ್ಯದ 'ಆವರಣ'
ಅವರು ಯಾಕೆ ಮೀರಬೇಕಿತ್ತು?
ರಮೇಶ.
ಬುದ್ಧ, ಶಂಕರ, ರಾಮಾನುಜ, ಮಧ್ವ, ಬಸವ, ಇವರೆಲ್ಲ ಇತಿಹಾಸವಾಗಿ ಹೋಗಿದ್ದರೆ. ಇವರಲ್ಲಿ 'ಹೀಗೆ ಇರಬೇಕಿತ್ತು, ಹಾಗೆ ಮಾಡಬೇಕಿತ್ತು, ಹೀಗೆ ಮಾಡಲಿಲ್ಲ, ಹಾಗೆ ಮಾಡಲಿಲ್ಲ" ಎನ್ನುವ ತಕ್ಕುದಾದುದಲ್ಲ.
ಶಂಕರರ ಗುರಿ "ನಾಲ್ಕು ವರ್ಣಗಳನ್ನು ಅಳಿಸುವದಾಗಲಿ, ಬಡವರ ಏಳಿಗೆಯಾಗಲಿ ಅಲ್ಲ" ಅವರನ್ನು "ಸಮಾಜ ಸೇವಕ" ಎಂದು ನೋಡಬಾರದು. ಇವರು ಹೇಳಿದ್ದೇನಿದ್ದರೂ 'ಆತ್ಮ'/ಆಧಿ-ಆತ್ಮ'ದ ಸುತ್ತ.
ಶಂಕರರು ಗುರಿ ಅವರು ನಂಬಿದ ಅದ್ವೈತವನ್ನು ಸಾರುವುದು, ವಾದಿಸುವುದು, "ಬೌದ್ಧ ಮತ"ದಂತಹ ಚಾರ್ವಾಕ ಮತಗಳನ್ನು ಅಲ್ಲಗಳೆಯುವುದು. ಅದನ್ನು ಅವರು ಜಸದಿಂದ ಮಾಡಿದ್ದಾರೆ. ಅವರನ್ನು ಅಷ್ಟಕ್ಕೆ ಬಿಟ್ಟು ಬಿಡೋಣ.
ಇಂದಿನ 'ದಲಿತವಾದ' ರಾಜಕೀಯದ ಸಂಗತಿ, ಅದು 'ಆಧಿ-ಆತ್ಮ'ದ ಕಡೆಯಿಲ್ಲ. ಅದಕ್ಕೆ ಇಲ್ಲಿ 'ಶಂಕರ, ಮಧ್ವ, ರಾಮಾನುಜ'ರ ಹೆಸರೆತ್ತುವುದು ತಕ್ಕುದಲ್ಲ.!
ಇನ್ನು ಬೇಕಾದರೆ 'ಮನು' ಬಗ್ಗೆ ಹೇಳಬಹುದು. ಅವನು ಹೊತ್ತಗೆ 'ಸಮಾಜ'ದ ಓಜೆ ಕುರಿತು ಇದೆಯಂತೆ.!