'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.
ಕ್ಷಮಿಸಿ ತಡವಾಗಿ ನೋಡಿದೆ. ಅದೂ ನಮ್ಮೂರಿನಲ್ಲಿ ನಿಮಗೆ ಸನ್ಮಾನ ಆದುದು ನನಗೆ ತಿಳಿಯದೇ ಹೋಯಿತು.
ಇನ್ನೂ ಹೆಚ್ಚಿನ ಸನ್ಮಾನ ಮರ್ಯಾದೆಗಳು ನಿಮಗೆ ಸಲ್ಲಲಿ ಎಂದು ಆಶಿಸುವೆ.
ವಂದನೆಗಳೊಂದಿಗೆ --- ತವಿಶ್ರೀನಿವಾಸ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಶೋಧನ ಭೋಧನ ಮೋಧನ ಮಾರ್ಗದಿ ಓದುಗ ಮನದಾರಾಧನಕೆ ಪ್ರಾದುರ್ ಭವಿಸುತ ಕವಿವಾಕ್ ನಡೆವುದು ನಾದ ಬ್ರಹ್ಮ ನಿಕೇತನಕೆ.
— ಪು ತಿ ನ
ಅಭಿನಂದನೆಗಳು
ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.
ಕ್ಷಮಿಸಿ ತಡವಾಗಿ ನೋಡಿದೆ. ಅದೂ ನಮ್ಮೂರಿನಲ್ಲಿ ನಿಮಗೆ ಸನ್ಮಾನ ಆದುದು ನನಗೆ ತಿಳಿಯದೇ ಹೋಯಿತು.
ಇನ್ನೂ ಹೆಚ್ಚಿನ ಸನ್ಮಾನ ಮರ್ಯಾದೆಗಳು ನಿಮಗೆ ಸಲ್ಲಲಿ ಎಂದು ಆಶಿಸುವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ