Re: ಪ್ರಥಮ ಚುಂಬನಂ....
- ಉ: ಪ್ರಥಮ ಚುಂಬನಂ.... By: shivannakc (May 28 2007 - 7:54pm)
- Re: ಪ್ರಥಮ ಚುಂಬನಂ.... By: venkatesh (Jan 29 2007 - 7:59am)
- Re: ಪ್ರಥಮ ಚುಂಬನಂ.... By: santoshbhatta (Jan 29 2007 - 1:15pm)
- ಮೊದಲನೆಯ By: gvmt (Nov 21 2005 - 12:04pm)
- Re: ಪ್ರಥಮ ಚುಂಬನಂ.... By: hpn (Nov 20 2005 - 11:52am)
- ಧನ್ಯವಾದ ! By: ಸ್ಮಿತಾ (Nov 24 2005 - 3:59am)
- ಒಳ್ಳೆಯ ಕೆಲಸ By: tvsrinivas41 (Nov 20 2005 - 11:21am)

RSS:
Re: ಪ್ರಥಮ ಚುಂಬನಂ....
ಹೋದ ವರ್ಷ ಹೆಚ್ಚು ಕಡಿಮೆ ಇದೇ ಸಮಯಕ್ಕೆ ನನಗೆ ಹೀಗೇ ಆಗಿತ್ತು. ಹಲವಾರು ವರ್ಷಗಳ ಬಳಿಕ ವಿಕಿಪೀಡಿಯದಲ್ಲಿ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದ್ದೆ. ಅದಕ್ಕಿಂತ ಮುಂಚೆ ನಾನು ಕನ್ನಡದಲ್ಲಿ ಬರೆದದ್ದು ಶಾಲೆಯಲ್ಲಿ ಮಾತ್ರ! ಕಾಲೇಜಿನಲ್ಲಿ ಕನ್ನಡ ತೆಗೆದುಕೊಂಡಿರಲಿಲ್ಲ.
ಸ್ವಲ್ಪ ಅಭ್ಯಾಸವಾದ್ಮೇಲೆ ನೋಡಿ, ಹೆವಿ ಸ್ಪೀಡಿನಲ್ಲಿ ಕನ್ನಡದಲ್ಲಿ ಟೈಪಿಸುತ್ತೀರಿ!