ಆದರೆ ಸದ್ಯದ ಪರಿಸ್ಥಿತಿಯಲ್ಲಿ (ಟ್ರಾಫಿಕ್ ಹೆಚ್ಚಿರುವ ಕಾರಣ) ಸರ್ಚ್ ವ್ಯವಸ್ಥೆಯಿಂದ ಸರ್ವರ್ ನಿಧಾನವಾಗಿಬಿಡುತ್ತದೆ. ಹೀಗಾಗಿ ಪ್ರತಿ ಪುಟದಲ್ಲಿ ಕೆಳಗೆ ಗೂಗಲ್ ಸರ್ಚ್ ಹಲವು ತಿಂಗಳುಗಳಿಂದ ತನ್ನ ಜಾಗ ಪಡೆದಿದೆ. ಪುಟದ ಕೊನೆಗೆ ಸ್ಕ್ರಾಲ್ ಮಾಡಿ ನೋಡಿ ಅಥವ ಈ ಕೆಳಗಿನ ಪುಟಕ್ಕೆ ತೆರಳಿ: http://sampada.net/google-search.html
ಉ: ಸಂಪದಕ್ಕೊಂದು ಸರ್ಚ್ ಎಂಜಿನ್
ಕೆಳಗಿನ ಪುಟಕ್ಕೆ ಭೇಟಿ ಕೊಡಿ:
http://sampada.net/search/node
(ಲಾಗಿನ್ ಆಗಿದ್ದಲ್ಲಿ Advanced Search ಕೂಡ ಬಳಸಬಹುದು).
ಆದರೆ ಸದ್ಯದ ಪರಿಸ್ಥಿತಿಯಲ್ಲಿ (ಟ್ರಾಫಿಕ್ ಹೆಚ್ಚಿರುವ ಕಾರಣ) ಸರ್ಚ್ ವ್ಯವಸ್ಥೆಯಿಂದ ಸರ್ವರ್ ನಿಧಾನವಾಗಿಬಿಡುತ್ತದೆ. ಹೀಗಾಗಿ ಪ್ರತಿ ಪುಟದಲ್ಲಿ ಕೆಳಗೆ ಗೂಗಲ್ ಸರ್ಚ್ ಹಲವು ತಿಂಗಳುಗಳಿಂದ ತನ್ನ ಜಾಗ ಪಡೆದಿದೆ. ಪುಟದ ಕೊನೆಗೆ ಸ್ಕ್ರಾಲ್ ಮಾಡಿ ನೋಡಿ ಅಥವ ಈ ಕೆಳಗಿನ ಪುಟಕ್ಕೆ ತೆರಳಿ:
http://sampada.net/google-search.html