ಉ: ಘನಗಂಭೀರ ಕವಿತ್ವ
- ಉ: ಘನಗಂಭೀರ ಕವಿತ್ವ By: ವೈಭವ (Feb 6 2008 - 9:31pm)
- ಉ: ಘನಗಂಭೀರ ಕವಿತ್ವ By: mahesha (Feb 7 2008 - 10:46am)
- ಉ: ಘನಗಂಭೀರ ಕವಿತ್ವ By: shreekant.mishrikoti (Feb 7 2008 - 11:05am)
- ಉ: ಘನಗಂಭೀರ ಕವಿತ್ವ By: ವೈಭವ (Feb 7 2008 - 11:25am)
- ಉ: ಘನಗಂಭೀರ ಕವಿತ್ವ By: mahesha (Feb 7 2008 - 11:21am)
- ಉ: ಘನಗಂಭೀರ ಕವಿತ್ವ By: Sunil Jayaprakash (Feb 7 2008 - 11:14am)
- ಉ: ಘನಗಂಭೀರ ಕವಿತ್ವ By: shreekant.mishrikoti (Feb 7 2008 - 11:05am)
- ಉ: ಘನಗಂಭೀರ ಕವಿತ್ವ By: mahesha (Feb 7 2008 - 10:46am)
- ಉ: ಘನಗಂಭೀರ ಕವಿತ್ವ By: Sunil Jayaprakash (Jun 12 2007 - 10:51pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
- ಉ: ಘನಗಂಭೀರ ಕವಿತ್ವ By: Khavi (Jun 13 2007 - 7:56pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 8:03pm)
- ಉ: ಘನಗಂಭೀರ ಕವಿತ್ವ By: srivathsajoshi (Jun 13 2007 - 8:49pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 8:03pm)
- ಉ: ಘನಗಂಭೀರ ಕವಿತ್ವ By: Khavi (Jun 13 2007 - 7:56pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
- ಉ: ಘನಗಂಭೀರ ಕವಿತ್ವ By: hamsanandi (Jun 12 2007 - 10:19pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
- ಉ: ಘನಗಂಭೀರ ಕವಿತ್ವ By: anivaasi (Jun 13 2007 - 3:16am)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:15pm)
- ಉ: ಘನಗಂಭೀರ ಕವಿತ್ವ By: hamsanandi (Jun 13 2007 - 8:20am)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 8:19pm)

RSS:
ಉ: ಘನಗಂಭೀರ ಕವಿತ್ವ
ಮಹೇಶ,
ತುಂಬಾ ಚೆನ್ನಾಗಿದೆ.... ಇವತ್ತು ಆಫೀಸಿನಲ್ಲಿ ಕೆಲಸ ಜಾಸ್ತಿಯಾಗಿತ್ತು....
ಆವಾಗ ಇದನ್ನು ಓದಿದೆ... ನಗು ಬಂತು, ಮನಸ್ಸು ಸ್ವಲ್ಪ ತಿಳಿಯಾಗಿ (refresh) ಮತ್ತೆ ಹುರುಪು ತುಂಬಿತು..
ಎಲ್ಲವನ್ನು ಹೇಳಿ... ಏನು ಹೇಳಿಲ್ಲದಂತೆ ಓದುಗರ ಕಲ್ಪನೆಗೆ ಬಿಟ್ಟುಬಿಡುವುದರಿಂದ ಅದರ ಮರ್ಮವನ್ನು ಅರಿತರೂ
ತಾವು ಬಗೆದುದನ್ನ ಯಾವ ರೀತಿಯಲ್ಲಿ ಹೇಳಬೇಕು ಅನ್ನುವ ಗೊಂದಲ ಓದುಗನಲ್ಲೇ ಉಳಿಯುತ್ತೆ..
ಕನ್ನಡದಲ್ಲಿ ಅತಿ ಹೆಚ್ಚೆ ಆಯಿತು ಅನ್ನುವಷ್ಟು ಸಕ್ಕದ ಬೆರೆತಿರುವುದನ್ನು ತುಂಬಾ ಉದಾಹರಣೆ ಸಮೇತವಾಗಿ ನಿರೂಪಿಸುತ್ತದೆ ಈ ಕವಿತೆ.
ಹಾಗೂ ಅದರ ಅತೀಯಾದ ಬಳಕೆಯು ಯಾವರೀತಿಯ ಪರಿಣಾಮ ಕೊಡಬಲ್ಲದು ಎನ್ನುವುದನ್ನು ತನ್ನ ಮೂಲಕವೇ ಕೂಡ ತಿಳಿಸುತ್ತದೆ...
ಊಟದಲ್ಲಿ ಉಪ್ಪಿನಕಾಯಿಯಂತೆ ಬಂದರೆ ಮಾತ್ರ ಸಕ್ಕದವು ಕನ್ನಡಕ್ಕೆ ಚೆನ್ನಾಗಿ ಸಲ್ಲುವುದು...
ಅದು ಬಿಟ್ಟು ಉಪ್ಪಿನಕಾಯಿಯೇ ಊಟವಾದರೆ ಏನಾದೀತು? ... ತಿಂದವರೇ ಬಲ್ಲರು... ಅಲ್ಲವೇ?