ಉ: ಹಳ್ಳಿಯ ಪದಗಳು/ಒರೆಗಳು
- ಉ: ಹಳ್ಳಿಯ ಪದಗಳು/ಒರೆಗಳು By: hamsanandi (Jun 13 2007 - 10:27pm)
- ಉ: ಹಳ್ಳಿಯ ಪದಗಳು/ಒರೆಗಳು By: ವೈಭವ (Jun 13 2007 - 10:34pm)
- ಉ: ಹಳ್ಳಿಯ ಪದಗಳು/ಒರೆಗಳು By: mahesha (Jun 13 2007 - 11:36pm)
- ಉ: ಹಳ್ಳಿಯ ಪದಗಳು/ಒರೆಗಳು By: ವೈಭವ (Jun 14 2007 - 12:08am)
- ಉ: ಹಳ್ಳಿಯ ಪದಗಳು/ಒರೆಗಳು By: mahesha (Jun 13 2007 - 11:36pm)
- ಉ: ಹಳ್ಳಿಯ ಪದಗಳು/ಒರೆಗಳು By: ವೈಭವ (Jun 13 2007 - 10:34pm)

RSS:
ಉ: ಹಳ್ಳಿಯ ಪದಗಳು/ಒರೆಗಳು
ಇವು ಯಾವುದೂ ಅಷ್ಟು ಹಳ್ಳೀದೇ ಅನ್ನೋಹಾಗಿಲ್ಲವಲ್ರೀ? (ಅಥವಾ ನಾನೂ ಹಳ್ಳೀಯವನೇ ಇರಬಹುದು
ನಾವು "ಕಂಡೋರಿಗೆ" ಅಂತ ಬಳಸ್ತೀವಿ. ಉದಾಹರಣೆ:- ಕಂಡೋರಿಗೆಲ್ಲ ಕೂರಿಸಿ ಮಣೆ ಹಾಕಕ್ಕಾಗತ್ತಾ?
-ಹಂಸಾನಂದಿ