ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: prapancha (Jun 13 2007 - 5:15pm)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: ASHOKKUMAR (Jun 13 2007 - 5:28pm)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: mahesha (Jun 13 2007 - 6:02pm)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: ASHOKKUMAR (Jun 13 2007 - 5:28pm)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: Sunil Jayaprakash (Jun 13 2007 - 4:04pm)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: ASHOKKUMAR (Jun 13 2007 - 11:01pm)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: Sunil Jayaprakash (Jun 14 2007 - 10:29am)
- ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ" By: ASHOKKUMAR (Jun 13 2007 - 11:01pm)

RSS:
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
ಅಶೋಕ್, ಪಿ.ಡಿ.ಎಫ್ ೫೧ ಎಂ.ಬಿ ಇದೆ. ಈ ರೀತಿ ಅಪ್ಲೋಡ್ ಮಾಡುವುದು ಬೇಡ. ಸಿಕ್ಕಾಪಟ್ಟೆ ಮೆಮೋರಿ ಬೇಕು. ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದ ಜಾವಾ ಪ್ರೋಗ್ರಾಮನ್ನು ಮತ್ತಷ್ಟು ಹಸಿಗೊಳಿಸಿದ್ದೇನೆ. ಅದು ಇಡೀ ಪುಸ್ತಕವನ್ನು ೩೫ ಪುಟಗಳಂತೆ ವಿಂಗಡಿಸುತ್ತದೆ. ಈ ೩೫ ಪುಟಗಳ ಅಂದಾಜು ಗಾತ್ರ ೧-೩ ಎಂ.ಬಿ ಇರತ್ತೆ. ಹೀಗಿದ್ದಾಗ ಓದುವುದು ಸುಲಭ. ಅಷ್ಟು ಮೆಮೋರಿ ಬೇಕಾಗಲ್ಲ. ಇನ್ನುಮುಂದೆ ಈ ೩೫ ಪುಟಗಳಿರುವ ಪುಸ್ತಕದ ಗೊಂಚಲನ್ನು ಒಂದು .zipನಲ್ಲಿರಿಸಿ ಎಲ್ಲಿಯಾದರು ಏರಿಸೋಣ. ಏನಂತೀರಾ ?