”ಆನು ದೇವಾ ಹೊರಗಣವನು” ಮತ್ತು "ಆವರಣ - ಅನಾವರಣ"
ಇದನ್ನು ನಾನು 'ಅಂಕಿತ'ದಲ್ಲಿ ಕಳೆದ ವಾರ ಹುಡುಕಿದೆ, ಕಣ್ಣಿಗೆ ಬೀಳಲಿಲ್ಲ.
ಎಲ್ಲಿ ಸಿಕ್ಕಾವಿವು?
ಹೀಗೆ ಹುಡುಕುವಾಗ, ಅಂಕಿತದಲ್ಲಿ ಬೈರಪ್ಪನವರ ಕುರಿತು "ಹಿರೇಮಠ"( ಹಿಂಗೇ ಏನೋ ಹೆಸರು) ಬರೆದಿರುವ ಎರಡು ಹೊತ್ತಗೆಗಳು ಕಣ್ಣಿಗೆ ಬಿದ್ದವು. "ಮನು ಮತ್ತು ಬೈರಪ್ಪ" ಅಂತ ಒಂದು ಹೊತ್ತಗೆಯ ಹೆಸರಿರಬೇಕು! ಒಂದೆರಡು ಹಾಳೆ ಓದಿದೆ, ಕೊಳ್ಳಲಿಲ್ಲ!
ಉ: ಇದೇ ನಮ್ಮ ನಾಡು... ಇವೇ ನಮ್ಮ ನುಡಿಗಳು...?!!