ಶ್ರೀಯುತ ಕವಿಮಿತ್ರ ಶ್ರೀನಿವಾಸರೇ ನಿಮ್ಮ ಕವನದಲ್ಲಿ ನೀವು ಬರೆದಿರುವ "ಸ್ಪುರದ್ರೂಪಿ " ಎಂದರೆ ನನಗೆ ಅರ್ಥ ವಾಗಲಿಲ್ಲ ಅದು "ಸುರದ್ರೂಪಿ"(ಸುರರನ್ನೂ ಹೋಲುವ ಸೌಂದರ್ಯ) ಇರಬೇಕೆಂದು ತಿಳಿದುಕೊಳ್ಳುತ್ತೇನೆ ಕವನ ತುಂಬಾ ಸೊಗಸಾಗಿ ಮೊಡಿದೆ ವಂದನಾಭಿನಂದನೆಗಳೊಂದಿಗೆ -ವೆಂ ಕೃಷ್ಣ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ | ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು || ಮನುಜನೆಂತನಿತರಿಂ ತೃಪ್ತಿವಡೆವನವಂಗೆ | ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |
— ಡಿ. ವಿ. ಜಿ
ಉ: ಚಿಟ್ಟೆ
ಶ್ರೀಯುತ ಕವಿಮಿತ್ರ ಶ್ರೀನಿವಾಸರೇ ನಿಮ್ಮ ಕವನದಲ್ಲಿ
ನೀವು ಬರೆದಿರುವ "ಸ್ಪುರದ್ರೂಪಿ " ಎಂದರೆ ನನಗೆ ಅರ್ಥ ವಾಗಲಿಲ್ಲ ಅದು "ಸುರದ್ರೂಪಿ"(ಸುರರನ್ನೂ ಹೋಲುವ ಸೌಂದರ್ಯ) ಇರಬೇಕೆಂದು ತಿಳಿದುಕೊಳ್ಳುತ್ತೇನೆ ಕವನ ತುಂಬಾ ಸೊಗಸಾಗಿ ಮೊಡಿದೆ ವಂದನಾಭಿನಂದನೆಗಳೊಂದಿಗೆ
-ವೆಂ ಕೃಷ್ಣ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ