ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ:

June 15, 2007 - 9:23pm — pavanaja

ಉ:

pavanaja's picture

ನೀವು ತಿಳಿಸಿದ ಯಾವ ಸಮಸ್ಯೆಗಳೂ ಯುನಿಕೋಡ್‌ನ ಸಮಸ್ಯೆಗಳೇ ಅಲ್ಲ. ಯುನಿಕೋಡ್ ಎನ್ನುವುದು ಮಾಹಿತಿಯನ್ನು ಸಂಕೇತೀಕರಿಸಿ ಗಣಕಗಳಲ್ಲಿ ಸಂಗ್ರಹಿಸಿಡುವುದು ಮತ್ತು ವಿಂಗಡಿಸುವದಕ್ಕೆ ಸಂಬಂದಿಸಿದ ಶಿಷ್ಟತೆಯೇ (encoding and sorting standard) ವಿನಾ ಮಾಹಿತಿಯನ್ನು ಪರದೆಯ ಮೇಲೆ ಮೂಡಿಸುವುದಕ್ಕೆ ಸಂಬಂಧಿಸಿದ ಶಿಷ್ಟತೆ ಅಲ್ಲ. ನೀವು ಹೇಳುತ್ತಿರುವ ಸಮಸ್ಯೆಗಳು-

೧. ಬರಹ/ನುಡಿಯಿಂದ ಯುನಿಕೋಡ್‌ಗೆ ಪರಿವರ್ತಿಸುವ ಸಮಸ್ಯೆ -ನೀವು ಈ ಕೆಲಸಕ್ಕೆ ಯಾವ ತಂತ್ರಾಂಶವನ್ನು ಬಳಸುತ್ತಿದ್ದೀರಿ? ಬರಹದ ಪರಿವರ್ತಕದಲ್ಲಿ ನಾನು ಇದು ತನಕ ನೀವು ತಿಳಿಸಿದಂತಹ ಯಾವುದೇ ಸಮಸ್ಯೆಯನ್ನು ಅನುಭವಿಸಿಲ್ಲ. ನುಡಿ ತಂತ್ರಾಂಶ ಚೆನ್ನಾಗಿಲ್ಲ. ಅದರಲ್ಲಿ ತುಂಬ ದೋಷಗಳಿವೆ.

೨. ಬರಹ ಮತ್ತು Arial Unicode MS - ಇದೂ ಫಾಂಟ್‌ನ ಸಮಸ್ಯೆಯೇ ವಿನಾ ಯುನಿಕೋಡ್ ಸಮಸ್ಯೆಯಲ್ಲ. ನೀವು ಬಳಸುತ್ತಿರುವ Arial Unicode MS ಫಾಂಟ್ ಹಳೆಯ ಆವೃತ್ತಿಯದಿರಬೇಕು. ಹೊಸ ಆವೃತ್ತಿ ಹುಡುಕಿ. ಅದೂ ಪರಿಪೂರ್ಣವಲ್ಲ. Tunga ಫಾಂಟ್ ಇಲ್ಲವೇ?

೩. ಉಳಿದ ಸಮಸ್ಯೆಗಳಿಗೆ ನಾನು ಬಹು ಹಿಂದೆಯೇ ನನ್ನ ತಾಣದಲ್ಲಿ ಉತ್ತರಿಸಿದ್ದೇನೆ. ನೋಡಿ - http://vishvakannada.com/node/274

೪. ಕೆಲವು ಪವರ್‌ಪಾಯಿಂಟ್ ಪ್ರೆಸೆಂಟೇಶನ್‌ಗಳಲ್ಲಿ ನಾನು ಯುನಿಕೋಡ್, ಕೀಲಿಮಣೆ, ಓಪನ್‌ಟೈಪ್ ಫಾಂಟ್‌ ಇತ್ಯಾದಿಗಳನ್ನು ವಿವರಿಸಿದ್ದೇನೆ. ನೋಡಿ - http://bhashaindia.com/events/rlsd/presentations.aspx

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಯೂನಿಕೋಡ್ By: cmariejoseph (1 replies) June 15, 2007 - 5:36pm
  • ಉ: By: pavanaja (Jun 15 2007 - 9:23pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
ಇನ್ನಷ್ಟು


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator