ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: jaiguruji (Jun 14 2007 - 11:02pm)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: hamsanandi (Jun 15 2007 - 3:34am)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: ಶ್ರೀನಿವಾಸ ವೀ. ಬ೦ಗೋಡಿ (Jun 15 2007 - 2:57pm)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: hamsanandi (Jun 15 2007 - 11:46pm)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: muralihr (Jun 16 2007 - 12:16am)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: hamsanandi (Jun 15 2007 - 11:46pm)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: jaiguruji (Jun 15 2007 - 2:45pm)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: ಶ್ರೀನಿವಾಸ ವೀ. ಬ೦ಗೋಡಿ (Jun 15 2007 - 2:57pm)
- ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ By: hamsanandi (Jun 15 2007 - 3:34am)

RSS:
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ಪ್ರಶ್ನೆ ಕೇಳುವ ಮೊದಲು ಗೂಗಲಿಸದಿದ್ದದ್ದು ಬಾಯಿ ಬಿಟ್ಟರೆ ಬಣ್ಣಗೇಡಿನಂತಹ ಪ್ರಸಂಗ ತಂದಿತು
ಟಿಪ್ಪಣಿ ಬರೆದ ಮೇಲೆ, ಅದನ್ನು ಬದಲಾಯಿಸಲಾಗದಲ್ಲ! ಪ್ರತಾಪಸಿಂಹರ ಬಗ್ಗೆ ವಿಕಿಪಿಡಿಯ ದಲ್ಲಿ ಓದಿದೆ.
ವಿಜಯಕರ್ನಾಟಕ ಹುಟ್ಟುವ ಮೊದಲೆ ನಾನು ಕರ್ನಾಟಕದಿಂದ ಹೊರಗೆ ಬಂದಿದ್ದರಿಂದ, ಇಂದಿಗೂ ನನಗೆ ಕನ್ನಡ ಪತ್ರಿಕೆಯಿಂದರೆ ಬರೀ ಪ್ರಜಾವಾಣಿ, ಕನ್ನಡಪ್ರಭಗಳೇ ನೆನಪಿಗೆ ಬರುವುದು. ಹಾಗಾಗಿ, ವಿಜಯಕರ್ನಾಟಕವನ್ನು ನಾನು ಆನ್-ಲೈನ್ ಅಷ್ಟಾಗಿ ನೋಡುವುದಿಲ್ಲ..
-ಹಂಸಾನಂದಿ