ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ?
- ಇದನ್ನು ಸಂಪದದಲ್ಲಿ ಅಳವಡಿಸಬಹುದೇ? By: honnung (Nov 21 2005 - 11:20am)
- ಸದ್ಯಕ್ಕೆ ಒಂದು ರೂಪದಲ್ಲಿ ಲಭ್ಯ By: hpn (Jan 4 2006 - 4:01pm)
- Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ? By: hpn (Nov 21 2005 - 1:10pm)
- Re:Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ? By: chidananda_b (Nov 22 2005 - 2:04pm)
- ಕನ್ನಡ ಪದ By: Yamini (Nov 22 2005 - 2:08pm)
- ಇನ್ಸ್ಟಾಲ್ : ಪರ್ಯಾಯ ಪದ By: Rohit (Nov 22 2005 - 4:20pm)
- ಅನುಷ್ಠಾಪನೆ By: ಶ್ಯಾಮ ಕಶ್ಯಪ (Nov 22 2005 - 4:30pm)
- ಸ್ಥಾಪಿಸು By: karthik (Nov 22 2005 - 9:07pm)
- ಪಾರಿಭಾಷಿಕಗಳ ಅನುವಾದ ಅನಗತ್ಯ By: ismail (Nov 22 2005 - 10:05pm)
- ಸ್ಥಾಪಿಸು By: karthik (Nov 22 2005 - 9:07pm)
- ಅನುಷ್ಠಾಪನೆ By: ಶ್ಯಾಮ ಕಶ್ಯಪ (Nov 22 2005 - 4:30pm)
- ಇನ್ಸ್ಟಾಲ್ : ಪರ್ಯಾಯ ಪದ By: Rohit (Nov 22 2005 - 4:20pm)
- ಕನ್ನಡ ಪದ By: Yamini (Nov 22 2005 - 2:08pm)
- Re:Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ? By: chidananda_b (Nov 22 2005 - 2:04pm)

RSS:
Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ?
ಕನ್ನಡ ಯುನಿಕೋಡ್ ಫಾಂಟು ಇಲ್ಲದೇ ಈ ಮೇಲಿನ ಸ್ಕ್ರಿಪ್ಟು ಕೂಡ ಕೆಲಸ ಮಾಡೋದಿಲ್ಲ. ಯುನಿಕೋಡಿನಲ್ಲಿ ಕನ್ನಡ ಓದಲು ಯುನಿಕೋಡ್ ಕನ್ನಡ ಫಾಂಟೊಂದು ಬೇಕೇಬೇಕು.
ಈ ಸ್ಕ್ರಿಪ್ಟು ಕನ್ನಡ ಐ ಎಮ್ ಇ (IME) ಅಥವಾ Input method ಇಲ್ಲದಿದ್ದವರಿಗೆ ಅಥವಾ ಅದನ್ನು ಉಪಯೋಗಿಸಿ ಬಲ್ಲದವರಿಗೆ ಮೊದಮೊದಲಿಗೆ ಸಹಾಯವಾಗುವಂತದ್ದು. ಕೊನೆಗೊಂದು ದಿನ ನೀವು ಕನ್ನಡ ಟೈಪಿಸಲು ಬರಹ ಅಥವಾ ಇನ್ಯಾವುದಾದರೂ ಒಂದು IME ಬಳಸಲು ಕಲಿಯಲೇಬೇಕು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"