Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮುಖ್ಯ ಪಾತ್ರ ಇಸ್ಮಾಯಿಲ್ ರವರದ್ದು... :)

November 21, 2005 - 9:38pm — Anonymous User

ಮುಖ್ಯ ಪಾತ್ರ ಇಸ್ಮಾಯಿಲ್ ರವರದ್ದು... :)

Anonymous User's picture

ಹೆಚ್ ಪಿ ಮತ್ತು ಇಸ್ಮಾಯಿಲ್ ಪರವಾಗಿ ನಿಮ್ಮ ಅಭಿನಂದನೆಗೆ ಧನ್ಯವಾದಗಳು. Smiling

ಸಂದರ್ಶನ ಚೆನ್ನಾಗಿ ಮೂಡಿಬಂದಿದ್ದರ ಹಿಂದೆ ಇಸ್ಮಾಯಿಲ್ ರವರದ್ದು ಬಹಳ ಮಹತ್ವದ ಪಾತ್ರ. ಇವರು ಬಹಳ ಚೆನ್ನಾಗಿ ಸಂದರ್ಶನ ಮಾಡ್ತಾರೆ. ಬಹಳ ಒಳ್ಳೆಯ ಪ್ರಶ್ನೆಗಳನ್ನ ಕೇಳ್ತಾರೆ... ಒಳ್ಳೆಯ ಧ್ವನಿವುಳ್ಳವರು, ಕೂಡ. ನಾನು ಬರೆ ಲ್ಯಾಪ್ ಟಾಪ್ ಹಿಡಿದು ಹೋದದ್ದು, ವಾಪಸ್ ಬಂದ ಮೇಲೆ ಧ್ವನಿ ಮುದ್ರಣದ ಎಡಿಟಿಂಗ್ ಮಾಡಿದ್ದು Eye-wink

ಇಸ್ಮಾಯಿಲ್ ರವರಿಗೆ ಅನಂತಮೂರ್ತಿಯವರ ಹೊಗಳಿಕೆಯೂ ದೊರೆಯಿತು, ಗೊತ್ತೆ? ಮೊನ್ನೆ ಅನಂತಮೂರ್ತಿಯವರ ಮನೆಗೆ ಹೋದಾಗ "ಇದುವರೆಗೂ ಇಸ್ಮಾಯಿಲ್ ನಷ್ಟು ಚೆನ್ನಾಗಿ ನನ್ನನ್ನು ಸಂದರ್ಶನ ಮಾಡಿದವರು ಯಾರೂ ಇಲ್ಲ ನೋಡಿ" ಎಂದು ನಮ್ಮತ್ತ ತಿರುಗಿ ಹೇಳಿದರು. Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • Email this ಪ್ರತಿಕ್ರಿಯೆ
ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು By: hpn (9 replies) November 1, 2005 - 11:58pm
  • Re: ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು By: ritershivaram (Apr 5 2007 - 9:04pm)
  • ಸಚಿತ್ರವಾದ 'ಪಾಡ್ಕ್ಯೇಸ್ಟ್' By: venkatesh (Mar 30 2006 - 8:26pm)
  • ಸಚಿತ್ರವಾದ By: ashwin (Nov 22 2005 - 7:47pm)
  • ಇವತ್ತು By: msanjay75 (Nov 16 2005 - 9:20pm)
  • ಚೆನ್ನಾಗಿ ಮೂಡಿಬಂದಿದೆ By: tvsrinivas41 (Nov 2 2005 - 2:32pm)
    • Re: ಚೆನ್ನಾಗಿ ಮೂಡಿಬಂದಿದೆ By: (Nov 21 2005 - 6:44pm)
      • ಮುಖ್ಯ ಪಾತ್ರ ಇಸ್ಮಾಯಿಲ್ ರವರದ್ದು... :) By: (Nov 21 2005 - 9:38pm)
    • > ಚೆನ್ನಾಗಿ ಮೂಡಿಬಂದಿದೆ By: hpn (Nov 2 2005 - 4:29pm)
      • podcasting ಹೊಸ ಸಂಚಿಕೆ By: hpn (Nov 10 2005 - 4:30pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
ಇನ್ನಷ್ಟು

ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator