ಉ: ಕಬ್ಬಿಗ = ಕವಿ
- ಉ: ಕಬ್ಬಿಗ = ಕವಿ By: mahesha (Jun 18 2007 - 8:20pm)
- ಉ: ಕಬ್ಬಿಗ = ಕವಿ By: srivathsajoshi (Jun 18 2007 - 8:39pm)
- ಉ: ಕಬ್ಬಿಗ = ಕವಿ By: ವೈಭವ (Jun 18 2007 - 8:28pm)
- ಉ: ಕಬ್ಬಿಗ = ಕವಿ By: mahesha (Jun 18 2007 - 8:41pm)
- ಉ: ಕಬ್ಬಿಗ = ಕವಿ By: ವೈಭವ (Jun 18 2007 - 9:02pm)
- ಉ: ಕಬ್ಬಿಗ = ಕವಿ By: hamsanandi (Jun 18 2007 - 10:58pm)
- ಉ: ಕಬ್ಬಿಗ = ಕವಿ By: ವೈಭವ (Jun 18 2007 - 9:02pm)
- ಉ: ಕಬ್ಬಿಗ = ಕವಿ By: mahesha (Jun 18 2007 - 8:41pm)
- ಉ: ಕಬ್ಬಿಗ = ಕವಿ By: srivathsajoshi (Jun 18 2007 - 5:49pm)
- ಉ: ಕಬ್ಬಿಗ = ಕವಿ By: shreedn (Jun 19 2007 - 10:34am)
- ಉ: ಕಬ್ಬಿಗ = ಕವಿ By: Sunil Jayaprakash (Jun 18 2007 - 5:39pm)

RSS:
ಉ: ಕಬ್ಬಿಗ = ಕವಿ
ಶ್ರೀ.ಡಿ.ಎನ್(ಅಥವಾ ಡಿ.ಎನ್.ಶ್ರೀ), ಕಬ್ಬಿಗ ಎನ್ನುವ ಪದ ಹೀಗೆ ಬಂದಿದೆ. ಕಾವ್ಯ(ಸಂಸ್ಕೃತ) = ಕಬ್ಬ(ಕನ್ನಡ)
ಮಾಡು - ಮಾಡುಗ, ನೋಡು - ನೋಡುಗ, ಓದು - ಓದುಗ, ಅಂಬಿಗ, ಹಾಡುಗ ಹೀಗೆ.
ಕಬ್ಬ - ಕಬ್ಬಿಗ
"ಕಬ್ಬ" ಪದಕ್ಕೆ ನಾಮಪ್ರತ್ಯಯ ಸೇರಿ ಕಬ್ಬಿಗ ಪದ ಬಂದಿದೆ. ಕಬ್ಬಿಗರ ಕಾವನ್(ಕವಿಗಳ ರಕ್ಷಕ) ಎಂಬ ಒಂದು ಅಚ್ಚಗನ್ನಡ ಕಾವ್ಯವಿದೆ. ಇದರ ಬಗ್ಗೆ ಸಂಪದದಲ್ಲಿ ಕೆಲವು ಕಾಲ ಚರ್ಚೆಗಳಾಗಿದ್ದವು. ಬಿಡುವಿದ್ದಾಗ ಇದನ್ನು ಓದಿ.