ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: jaiguruji (Jun 14 2007 - 11:08pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: mahesha (Jun 15 2007 - 3:03pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: jaiguruji (Jun 15 2007 - 3:54pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: jaiguruji (Jun 15 2007 - 3:38pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: mahesha (Jun 15 2007 - 3:03pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: ವೈಭವ (Jun 14 2007 - 10:38pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: mahesha (Jun 15 2007 - 3:06pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: jaiguruji (Jun 14 2007 - 11:16pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: ವೈಭವ (Jun 14 2007 - 11:22pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: nandakishore_bhat (Jun 18 2007 - 6:58pm)
- ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು By: ವೈಭವ (Jun 14 2007 - 11:22pm)

RSS:
ಉ: ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು
ಸಂಸ್ಕೃತದಲ್ಲಿ ’ಸಾರ್ಥ’ ನಿಜವಾಗಿಯೂ ಚೆನ್ನಾಗಿದೆ. ನಾನು ಸುಮಾರು ಅರ್ಧದಷ್ಟು ಓದಿದ್ದೆ; ಆಮೇಲೆ ಆ ಪುಸ್ತಕ ಸಿಗಲಿಲ್ಲ. ಕನ್ನಡದಲ್ಲಿ ಮುಂದುವರಿಸಿದೆ. ಅಂದರೆ ಅನುವಾದವನ್ನು ಮೊದಲು ಆರಂಭಿಸಿ ಮೂಲದಲ್ಲಿ ಮುಂದುವರಿಸಿ ಓದಿದ್ದೆ. ಭಾವ ಮತ್ತು ಅರ್ಥಪ್ರತಿಪತ್ತಿಗೆ ಎರಡರಲ್ಲೂ ಏನೂ ವ್ಯತ್ಯಾಸ ಕಾಣಲಿಲ್ಲ. ನಾಗರಾಜರಾಯರು ಅಭಿನಂದನೀಯರು. ಮೈಸೂರಲ್ಲಿ ಸಂಸ್ಕೃತ ಸಾರ್ಥ ಎಲ್ಲಾದರೂ ಸಿಗುವುದಿದ್ದರೆ ಬಲ್ಲವರು ತಿಳಿಸಿ.