ಭಾಸ್ಕರ ಜೋಡಿ ಅನಿತಾ, ಉಮೇಶ ಸಂಗಾತಿ ದಿವ್ಯಾ, ರಾಜ ಅರ್ಧಾಂಗಿ ಲಕ್ಷ್ಮಿ, ಬಸಯ್ಯ ಮತ್ತು ಶಿವಮ್ಮ ಮುಂತಾದ ಅಚ್ಚಗನ್ನಡದ ಫಲಕಗಳನ್ನು ಕಾಣಬಹುದು.
ಮೇಲೆ ಬಾಸ್ಕರ ಜೋಡಿ ಅನಿತಾ, ಬಸಯ್ಯ ಮತ್ತು ಸಿವಮ್ಮ ಇವೆರಡೇ ಅಚ್ಚಗನ್ನಡ.
ಫಲಕ ಅಚ್ಚಗನ್ನಡವಲ್ಲ, ಅದು ಸಂಸ್ಕೃತ/ಸಕ್ಕದ ಹಲಗೆ ಅಚ್ಚಗನ್ನಡ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವಾಗ, ಹೆಬ್ಬಾಳದ ಮುನ್ನ ಒಂದು "ಮದುವೆ ಮನೆ" ಇದೆ. ಆ ಮದುವೆಮನೆಯ ಹೆಸರು "ಮದುವೆ ಮನೆ"ಅಂತೆಯೇ ಅಚ್ಚಗನ್ನಡದಲ್ಲಿ ಹೀಗಿದೆ
ನಾವು ಮಾತಲ್ಲಿ "ಮದುವೆ ಮನೆ" ಅಂತಾನೇ ಹೇಳೋದು.
ಈ ಅಚ್ಚಗನ್ನಡದಲ್ಲಿ "ಮದ" ಅಂದ್ರೆ ಏನು ಗೊತ್ತಾ? http://dsal.uchicago.edu/cgi-bin/philologic/getobject.pl?c.1:1:2112.burrow
Ka. mada joining, wedding, marriage;
madal, madive, maduve wedding, marriage;
madaliga, madavaṇiga bridegroom;
madaligitti, madavaṇigitti, madavaḷige, (K.2)
madevaḷ bride;
madavana man connected by marriage, husband.
ಹಲವು "ಮದುರಾತ್ರಿ" ಎಂದು ಬರೆದರೆ ಅದನ್ನು "ಮಧುರಾತ್ರಿ" ಎಂದು ತಿದ್ದಿಸುವ ಅಲವಾಟವಿಟ್ಟುಕೊಂಡಿದ್ದಾರೆ ಆದರೆ "ಮದುರಾತ್ರಿ/ಮದುವಿರಳು" ಇದು ಸರಿಯಾದ ಒರೆಯೇ.
ಮದುಮಗ/ಮದುವಣಿಗ = ಮದುವೆಯ ಮಗ/bridegroom
ಮದುಮಗಳು/ಮದುವಣಗಿತ್ತಿ = brige
ಮದುವಣಿಗೆ = ಮದುವೆಯ ಮರವಣಿಗೆ?( ಇದನ್ನು ಕೇಳಿದ್ದೀನಿ ಅಂತ ಅನ್ನಿಸುತ್ತಾ ಐತೆ )
ಹಾಗೆ
ಮದುರಾತ್ರಿ/ಮದುವಿರುಳು = ಮದುವೆಯ ಇರಳು/first night
Honey moonಗೆ ಕನ್ನಡ ಒರೆಯಿಲ್ಲ. ನನ್ನ ಅರಿವಿನಂತೆ( ಅನುಭವವಿಲ್ಲ ), Dictionary ಅಲ್ಲಿ ಹುಡುಕಿದಂತೆ
Honey moon
# a holiday taken by a newly married couple
# spend a holiday after one's marriage; "they plan to honeymoon in Hawai'i"
# the early (usually calm and harmonious) period of a relationship; business or political
# A honeymoon is the traditional trip taken by newlyweds to celebrate their marriage, and presumably, consummate it.
ಇದಕ್ಕೆ ಮಧುರಾತ್ರಿ ಅನ್ನೋದು ಸರಿಯಾದ ಒರೆಯಲ್ಲ. ಇಲ್ಲಿ ಒಂದು ರಾತ್ರಿಯ program ಅಲ್ಲ, ಇದೊಂದು trip.
ಉ: ಅಚ್ಚಗನ್ನಡದ ಫಲಕ
ಮೇಲೆ ಬಾಸ್ಕರ ಜೋಡಿ ಅನಿತಾ, ಬಸಯ್ಯ ಮತ್ತು ಸಿವಮ್ಮ ಇವೆರಡೇ ಅಚ್ಚಗನ್ನಡ.
ಫಲಕ ಅಚ್ಚಗನ್ನಡವಲ್ಲ, ಅದು ಸಂಸ್ಕೃತ/ಸಕ್ಕದ ಹಲಗೆ ಅಚ್ಚಗನ್ನಡ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವಾಗ, ಹೆಬ್ಬಾಳದ ಮುನ್ನ ಒಂದು "ಮದುವೆ ಮನೆ" ಇದೆ. ಆ ಮದುವೆಮನೆಯ ಹೆಸರು "ಮದುವೆ ಮನೆ"ಅಂತೆಯೇ ಅಚ್ಚಗನ್ನಡದಲ್ಲಿ ಹೀಗಿದೆ
ನಾವು ಮಾತಲ್ಲಿ "ಮದುವೆ ಮನೆ" ಅಂತಾನೇ ಹೇಳೋದು.
ಈ ಅಚ್ಚಗನ್ನಡದಲ್ಲಿ "ಮದ" ಅಂದ್ರೆ ಏನು ಗೊತ್ತಾ?
http://dsal.uchicago.edu/cgi-bin/philologic/getobject.pl?c.1:1:2112.burrow
Ka. mada joining, wedding, marriage;
madal, madive, maduve wedding, marriage;
madaliga, madavaṇiga bridegroom;
madaligitti, madavaṇigitti, madavaḷige, (K.2)
madevaḷ bride;
madavana man connected by marriage, husband.
ಹಲವು "ಮದುರಾತ್ರಿ" ಎಂದು ಬರೆದರೆ ಅದನ್ನು "ಮಧುರಾತ್ರಿ" ಎಂದು ತಿದ್ದಿಸುವ ಅಲವಾಟವಿಟ್ಟುಕೊಂಡಿದ್ದಾರೆ ಆದರೆ "ಮದುರಾತ್ರಿ/ಮದುವಿರಳು" ಇದು ಸರಿಯಾದ ಒರೆಯೇ.
ಮದುಮಗ/ಮದುವಣಿಗ = ಮದುವೆಯ ಮಗ/bridegroom
ಮದುಮಗಳು/ಮದುವಣಗಿತ್ತಿ = brige
ಮದುವಣಿಗೆ = ಮದುವೆಯ ಮರವಣಿಗೆ?( ಇದನ್ನು ಕೇಳಿದ್ದೀನಿ ಅಂತ ಅನ್ನಿಸುತ್ತಾ ಐತೆ )
ಹಾಗೆ
ಮದುರಾತ್ರಿ/ಮದುವಿರುಳು = ಮದುವೆಯ ಇರಳು/first night
Honey moonಗೆ ಕನ್ನಡ ಒರೆಯಿಲ್ಲ. ನನ್ನ ಅರಿವಿನಂತೆ( ಅನುಭವವಿಲ್ಲ
), Dictionary ಅಲ್ಲಿ ಹುಡುಕಿದಂತೆ
Honey moon
# a holiday taken by a newly married couple
# spend a holiday after one's marriage; "they plan to honeymoon in Hawai'i"
# the early (usually calm and harmonious) period of a relationship; business or political
# A honeymoon is the traditional trip taken by newlyweds to celebrate their marriage, and presumably, consummate it.
ಇದಕ್ಕೆ ಮಧುರಾತ್ರಿ ಅನ್ನೋದು ಸರಿಯಾದ ಒರೆಯಲ್ಲ. ಇಲ್ಲಿ ಒಂದು ರಾತ್ರಿಯ program ಅಲ್ಲ, ಇದೊಂದು trip.
ಜೀನ್ದಿಂಗಳು = ಜೀನಿನಂತಹ ತಿಂಗಳು/month ಅಂತ ಹೇಳೋಣ
. ಆಮೇಲೆ ಜೀನು ಕಡಿತ ಸುರುವಾಗುವುದು