ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?

June 18, 2007 - 9:17pm — mahesha

ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?

mahesha's picture

ಅಣ್ಣ ವಯ್ಬವ!

ಹಿಂದೆ ಇಲ್ಲೇ ನಾನು + ಹಂಸಾನಂದಿಯವರು ಸಂಸ್ಕ್ರತದಲ್ಲಿ ಇರುವ 'ಉಪಸರ್ಗ'ದ ಎಡವಟ್ಟು, ಗೊಂದಲದ ಬಗ್ಗೆ ಮಾತಾಡಿದ್ದೇವೆ. ( ಅದು ಯಾವ ಎಳೆಯಲ್ಲಿದೆ ಎಂದು ಸಿಗುತ್ತಿಲ್ಲ. ನರೇಂದ್ರವರ ಬ್ಲಾಗಲ್ಲಿ ಇರಬೇಕು )

ಈ 'ವಿಕಿರಣ' ಕೂಡ ಅಂತಹ ಒಂದು ಎಡವಟ್ಟು. ವಿ ಅಂದ್ರೆ ವಿಶೇಷ ಅಂತ ಅಲ್ಲ.
ವಿಚಿತ್ರ ಅಂದ್ರೆ ವಿಶೇಷ ಚಿತ್ರವೇ?
ವಿಕೃತ ಅಂದ್ರೆ ವಿಶೇಷವಾಗ ಕೃತವೇ?

ಇಂತಹ ಎಡವಟ್ಟುಗಳನ್ನು, ಕನ್ನಡಕ್ಕೆ sanskritized ಹೊಸ ಒರೆಗಳನ್ನು ತುಂಬುವಾಗ ಬೇಕಾದಷ್ಟು ಮಾಡಿದ್ದಾರೆ.

ಉಪವಾಸ ಅಂದರೆ ಹತ್ತಿರ ವಾಸ. ಉಪಸಸಾರ( ಬೃಗುವೈ ವಾರುಣಿಃ,|ಪಿತರಂ ಉಪಸಸಾರ. ಬೃಗು ವರುಣನ ಮಗ, ತಂದೆಯ ಹತ್ತಿರ ಹೋದನು )
ಉಪನದಿ ಅಂದ್ರೆ ಹತ್ತಿರದ ನದಿಯೇ?
ಉಪಗ್ರಹ ಅಂದ್ರೆ ಹತ್ತಿರ ಗ್ರಹವೇ?
ಉಪಾಧ್ಯಕ್ಷ ಅಂದ್ರೆ ಹತ್ತಿರದ ಅಧ್ಯಕ್ಷನೇ?

ಕನ್ನಡಕ್ಕೆ ಸಂಸ್ಕೃತವನ್ನು ಬರೆಸಿದರೆ, ಕನ್ನಡದಲ್ಲಿ ಹೊಸ ಹೊಸ ಸಂಗತಿಗಳಿಗೆ ಸಂಸ್ಕ್ರುತದಿಂದ ಒರೆ ತುಂಬಿದರೆ, ಕನ್ನಡವೂ ಇನ್ನೂ ದೊಡ್ಡ ಕಗ್ಗಂಟು, ಬಿಡಿಲಾಗದ ಗೋಜಲು ನೂಲುಂಡೆಯಂತೆ ಎಂಬುದಕ್ಕೆ ಇಂತಹ ಎಡವಟ್ಟು ಒರೆಗಳೇ ಪುರಾವೆ. ಇವನ್ನೆ ಶಂಕರ ಭಟ್ಟರೂ ಹೇಳಿರುವುದು.

ಕನ್ನಡದ Sanskritization ಯಿಂದ ಇರುವ ಕುತ್ತುಗಳಲ್ಲಿ, ಇದೂ ಒಂದು 'ಬೃಹತ್' ಸಂಕಟ Smiling!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ray ಕಿರಣ ಆದ್ರೆ radiation ವಿಕಿರಣ ಅಂತೆ !? By: ವೈಭವ (9 replies) June 18, 2007 - 8:57pm
  • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: anivaasi (Jun 19 2007 - 3:29am)
    • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: ವೈಭವ (Jun 19 2007 - 9:35am)
  • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 18 2007 - 9:17pm)
    • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 18 2007 - 9:26pm)
      • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: hamsanandi (Jun 18 2007 - 11:14pm)
        • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 19 2007 - 11:54am)
        • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 19 2007 - 11:52am)
        • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: ವೈಭವ (Jun 19 2007 - 9:24am)
          • ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 19 2007 - 7:48pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:55pm
  • mahesha
    ಉ: "ಕನ್ನಡ+ತಮಿಳ್" = ?
    July 24, 2008 - 4:53pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:49pm
ಇನ್ನಷ್ಟು


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator