ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: anivaasi (Jun 19 2007 - 3:29am)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: ವೈಭವ (Jun 19 2007 - 9:35am)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 18 2007 - 9:17pm)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 18 2007 - 9:26pm)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: hamsanandi (Jun 18 2007 - 11:14pm)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 19 2007 - 11:54am)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 19 2007 - 11:52am)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: ವೈಭವ (Jun 19 2007 - 9:24am)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 19 2007 - 7:48pm)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: hamsanandi (Jun 18 2007 - 11:14pm)
- ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !? By: mahesha (Jun 18 2007 - 9:26pm)

RSS:
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಚಾಮಿ, ಹಂಸಾನಂದಿಗಳೆ,
ಉಪಸರ್ಗದ ಹಾವಳಿಯು ನಿಮಗೂ ಚನ್ನಾಗಿ ಗೊತ್ತು! ಅದರ ಮೇಲೆ ಮುನಿಸಿಗಿಂತ ಮುಜುಗುರ, ಇರುಸು-ಮುರುಸ ಜಾಸ್ತಿ. ಇದಕ್ಕೆ ಕಾರಣ ನೀವೇ ಹೇಳಿದ್ದೀರ. ಅಲ್ವಾ. ನನಗಂತೂ ಈ ಉಪಸರ್ಗ ಹಾಕಿ ಹೊಸ ಸಂಸ್ಕೃತ ಪದ ಹುಟ್ಟಿಸುವುದು ಕನ್ನಡ ಮತ್ತು ಸಂಸ್ಕೃತ ಎರಡು ಮಾಡಿದ ದೊಡ್ಡ ಮೋಸ ಎಂದೇ ತೋರುವುದು. ನಿಮಗೂ ಉಪಸರ್ಗದಿಂದ ನೆಮ್ಮದಿ ಇಲ್ಲ ಅಂತ ಗೊತ್ತು Smiling.
ಸರಿ ಮಂಗಳವಾರ ಸಂತೆಯವರಿಗೆ, ವಿಕಿರಣ, ವಿಭಜನೆ, ಪರಮಾಣು, ಕೀಟಾಣು, ಪತ್ರಹರಿತು, ವಿಸ್ಮಯ, ಅಗ್ರ ರಾಷ್ಟ್ರೀಯ ವಾರ್ತೆ ಇವು ಗೊತ್ತೋ? ಗೊತ್ತಿಲ್ಲ ಅಲ್ವಾ!
radiation ಕನ್ನಡಕ್ಕೆ ಹೊಸ ಸಂಗತಿಯೇ! ಹೆಚ್ಚ ಕನ್ನಡಿಗರಿಗೆ ಇದು ಇನ್ನೂ ಗೊತ್ತಿಲ್ಲ. ಏನೋ ನಮ್ಮಂತ ಪಟ್ಟಣಿಗರಿಗೆ ಗೊತ್ತಿರಬಹುದು.