ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!

June 19, 2007 - 1:41pm — jaiguruji

ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!

jaiguruji's picture

"ನಿಮಗೆ ಕಾದ೦ಬರಿಯಲ್ಲಿ ಬರುವ ಯಾವುದೇ ಘಟನೆ ಅತಿಶಯ/ಅಸತ್ಯದಿ೦ದ ಕೂಡಿದೆ ಎ೦ದರೆ ಸ೦ಶೋದಿಸಿ ನೀವೇಕೆ ಬೈರಪ್ಪನವರನ್ನ ಪ೦ಥಕ್ಕೆ ಆಹ್ವಾನಿಸಬಾರದು? "

ಆಶ್ಚರ್ಯವೆಂದರೆ ಇನ್ನೂವರೆಗೂ ಯಾರೂ ಕೊಡ ಆವರಣದ ಐತಿಹಾಸಿಕ ವಸ್ತುವಿನ ಸತ್ಯನಿಷ್ಠತೆಯನ್ನ ಪ್ರಶ್ನಿಸುತ್ತಿಲ್ಲ! ವಿಮರ್ಶೆಯ ಹೆಸರಿನಲ್ಲಿ ಬರೀ ಕುಂಟು ನೆಪಗಳು, ಕಾಗಕ್ಕ ಗುಬ್ಬಕ್ಕ ಕಥೆಗಳು, ಹಳೆಯ ನೆನಪುಗಳು, ಸಾಂಸ್ಕೃತಿಕ ರಾಜಕೀಯ ಇತ್ಯಾದಿ ನಡೆಯುತ್ತಿವೆಯೇ ಹೊರತು, ಯಾರೊಬ್ಬರು "ಭೈರಪ್ಪ ಇಲ್ಲಿ ಈ ರೀತಿ ತಪ್ಪಿದ್ದಾರೆ, ಸುಳ್ಳು ಚಿತ್ರಿಸಿದ್ದಾರೆ" ಎಂದು ಸಾಕ್ಷಿ ಸಮೇತ ವಾದಿಸುತ್ತಿಲ್ಲ. ಹಾಗಿದ್ದರೇ, ವಿಮರ್ಶೆಯ ಹೂರಣ (ಪರಿಭಾಷೆ?) ಏನು?

ಏನೇ ಆಗಲಿ, ಆವರಣದಿಂದಾಗಿ ಕನ್ನಡದ ಪುಸ್ತಕ ಸಂಸ್ಕೃತಿ ಬೆಳೆಯುತ್ತಿದೆ. ನನಗೆ ಗೊತ್ತಿರುವ ಅನೇಕ ಜನ ಮೊದಲ ಬಾರಿಗೆ ಕನ್ನಡ ಪುಸ್ತಕವೊಂದನ್ನ (ಆವರಣ ಎಂದು ಬೇರೆ ಹೇಳಬೇಕೆ?) ಓದಿದ್ದಾರೆ. ಇದೊಂದು ಸಂತಸದ ವಿಷಯವಲ್ಲವೆ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: D.S.NAGABHUSHANA (36 replies) June 18, 2007 - 11:39am
  • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ritershivaram (Jun 19 2007 - 10:45am)
    • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 19 2007 - 2:07pm)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ksmanju (Jun 20 2007 - 2:22am)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ranganath (Jun 19 2007 - 7:59pm)
        • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 19 2007 - 8:07pm)
          • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 20 2007 - 6:10pm)
          • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 19 2007 - 8:08pm)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: phmd (Jun 19 2007 - 4:32pm)
        • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ksmanju (Jun 20 2007 - 2:38am)
          • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 20 2007 - 4:33pm)
            • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: uniquesupri123 (Jun 21 2007 - 1:05am)
            • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 20 2007 - 6:05pm)
        • ಉ: By: hamsanandi (Jun 19 2007 - 11:09pm)
        • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 19 2007 - 5:59pm)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: prapancha (Jun 19 2007 - 2:52pm)
        • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 19 2007 - 3:28pm)
          • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: uniquesupri123 (Jun 20 2007 - 1:55am)
            • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ksmanju (Jun 20 2007 - 2:34am)
              • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: uniquesupri123 (Jun 21 2007 - 1:00am)
                • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ksmanju (Jun 21 2007 - 5:13pm)
                • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ksmanju (Jun 21 2007 - 5:06pm)
          • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: prapancha (Jun 19 2007 - 3:40pm)
            • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ramesh-m (Jun 19 2007 - 4:00pm)
              • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: prapancha (Jun 19 2007 - 4:18pm)
  • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: honnalichandrashekhar (Jun 19 2007 - 4:35am)
    • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ksmanju (Jun 20 2007 - 2:17am)
    • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: prapancha (Jun 19 2007 - 11:22am)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: phmd (Jun 19 2007 - 4:49pm)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 19 2007 - 1:41pm)
    • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 19 2007 - 8:27am)
  • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: prapancha (Jun 18 2007 - 1:51pm)
    • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ಶ್ರೀಶಕಾರಂತ (Jun 18 2007 - 5:59pm)
      • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: ಶ್ರೀಶಕಾರಂತ (Jun 18 2007 - 6:21pm)
        • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 19 2007 - 1:33pm)
  • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 18 2007 - 1:35pm)
  • ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! By: jaiguruji (Jun 18 2007 - 12:13pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ತುಳು ಭಾಷೆ
    December 1, 2008 - 9:42pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:29pm
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:26pm
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:24pm
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator