ನಿಮ್ಮದೇನಾದರೂ ಅರಚುವ ಸ್ವಭಾವವಾಗಿದ್ದಿದ್ದರೆ ನಾನು ನಿಮ್ಮನ್ನು `ಅರಚೂ' ಅಂತಲೇ ಕರೆಯುತ್ತಿದ್ದೆ!
ನಿಮ್ಮ ನಾಮಾರ್ಚನೆ ಸೊಗಸಾಗಿದೆ. ಸಂಪದದಲ್ಲಿ ಪ್ರಸ್ತುತ ಸಾಗುತ್ತಿರುವ ಗಂಭೀರ ಚರ್ಚೆಗಳ ನಡುವೆ ರಿಲೀಫ್ ಕೊಡುವ ಬರೆಹ ನಿಮ್ಮದು. ಆರಂಭದಿಂದ ಅಂತ್ಯದವರೆಗೂ ಮುಖದಲ್ಲಿ ತಿಳಿಯಾದ ನಗುವಿನೊಂದಿಗೇ ಓದಿಸಿಕೊಂಡು ಹೋಗುತ್ತೆ. ಆಗಾಗ ಹೀಗೇ ಸಂಪದದಲ್ಲಿ ಅರ್ಚನೆ ಮಾಡುತ್ತಿರಿ!
ಉ: ಅರ್ಚನ ಪುರಾಣ!!!