ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಜಾತ್ಯತೀತ (ನಾ) ಜಾತಿಯನ್ನು ಮೀರಿದವನು, ಜಾತಿಯ ದುರಭಿಮಾನವನ್ನು ಬಿಟ್ಟವನು -Prism!
ಶ್ರೀನಿವಾಸರೇ, ಈ ಸಂಸ್ಕೃತದ ಪದಗಳ ಬಗ್ಗೆ ನನ್ನ ಅನಿಸಿಕೆ ಕೇಳ್ತೀರಲ್ಲ!!
ಜಾತಿ + ಅತೀತ = ಜಾತ್ಯತೀತ ಜಾತಿ + ಆತೀತ = ಜಾತ್ಯಾತೀತ
ಆತೀತ ಅನ್ನು ಪದವಿರಬಹುದಲ್ಲ! ಹುಡುಕಿ ನೋಡಬೇಕು
ಆದರೆ 'ಅತೀತ'ಕ್ಕೆ ವಿರುದ್ಧ ಪದ 'ಅನತೀತ' ವಂತೆ! http://dsal.uchicago.edu/cgi-bin/romadict.pl?query=%E0%A4%A4%E0%A5%80%E0%A4%A4&display=simple&table=macdonell
ಇನ್ನು ವಿಷಯದ ಬಗ್ಗೆ ನಾನೇನು ಹೇಳಲ್ಲ!! ನಾನು 'ಜಾತ್ಯತೀತ'ನಲ್ಲ. ನಾನು 'ಕನ್ನಡ ಜಾತಿ'ಯವನು!
ನನ್ನಿ!!
ನಿರೀಕ್ಷಿಸಿ!
ಕಿರು ಜಲಪಾತ ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು. (ಚಿತ್ರ: ವಸಂತ ಕಜೆ)
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ
— ನೆಪೊಲಿಯನ್ ಬೊನಾಪಾರ್ಟೆ
ಉ: ಜಾತ್ಯಾತೀತವಾದ.
ಜಾತ್ಯತೀತ (ನಾ) ಜಾತಿಯನ್ನು ಮೀರಿದವನು, ಜಾತಿಯ ದುರಭಿಮಾನವನ್ನು ಬಿಟ್ಟವನು
-Prism!
ಶ್ರೀನಿವಾಸರೇ, ಈ ಸಂಸ್ಕೃತದ ಪದಗಳ ಬಗ್ಗೆ ನನ್ನ ಅನಿಸಿಕೆ ಕೇಳ್ತೀರಲ್ಲ!!
ಜಾತಿ + ಅತೀತ = ಜಾತ್ಯತೀತ
ಜಾತಿ + ಆತೀತ = ಜಾತ್ಯಾತೀತ
ಆತೀತ ಅನ್ನು ಪದವಿರಬಹುದಲ್ಲ! ಹುಡುಕಿ ನೋಡಬೇಕು
ಆದರೆ
'ಅತೀತ'ಕ್ಕೆ ವಿರುದ್ಧ ಪದ 'ಅನತೀತ' ವಂತೆ!
http://dsal.uchicago.edu/cgi-bin/romadict.pl?query=%E0%A4%A4%E0%A5%80%E0%A4%A4&display=simple&table=macdonell
ಇನ್ನು ವಿಷಯದ ಬಗ್ಗೆ ನಾನೇನು ಹೇಳಲ್ಲ!! ನಾನು 'ಜಾತ್ಯತೀತ'ನಲ್ಲ. ನಾನು 'ಕನ್ನಡ ಜಾತಿ'ಯವನು!
ನನ್ನಿ!!