ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
- ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! By: ASHOKKUMAR (Jun 20 2007 - 7:38pm)
- ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! By: hamsanandi (Jun 20 2007 - 10:50pm)
- ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! By: shreekant.mishrikoti (Jun 21 2007 - 12:40pm)
- ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! By: hamsanandi (Jun 20 2007 - 10:50pm)

RSS:
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
ನಾನು ಮೊದಲ ಬಾರಿ, ಬೆಳಗಾವಿ ಮೂಲಕ ಪುಣೆಗೆ ಹೋದದ್ದು ನೆನಪಾಯಿತು.
ಹಾಸನದಿಂದ ಬೆಳಗಾಗಿವೆ ಬಸ್ ಹಿಡಿದಿದ್ದೆ. ಅಲ್ಲಿ ಇಳಿದು, ಮತ್ತೆ ಪುಣೆಯ ಬಸ್ ಬಗ್ಗೆ ವಿಚಾರಿಸಹೊರಟೆ.
ಸಂಜಿ ಸವಾ ಏಳಕ್ಕೆ ಒಂದು ಬಸ್, ಪೌಣೇ ಎಂಟಕ್ಕೆ ಒಂದೈತ್ರೀ ಅಂತ ಕೌಂಟರ್‍ನಲ್ಲಿದ್ದವ ಹೇಳಿದಾಗ ನಾನು ಕಕ್ಕಾಬಿಕ್ಕಿಯಾಗಿದ್ದೆ!
-ಹಂಸಾನಂದಿ