ಇದಕ್ಕೆ ಕಾರಣ ನಿಮಗೆ ಗೊತ್ತು ಎಂದುಕೊಂಡಿರುವೆ;
ಅಕಾರದಿಂದ ಪ್ರಾರಂಭವಾಗುವ ಪದಗಳಿಗೆ ವಿರುದ್ದ್ದ ಪದಗಳು ’ಅನ’ಕಾರವಾಗುತ್ತವೆ
ನ ಅತೀತಃ -> ಅನತೀತಃ ನ ಅನುಸರಣ -> ಅನನುಸರಣ ನ ಅನುಭವಿ -> ಅನನುಭವಿ ನ ಅನುಕೂಲ -> ಅನನುಕೂಲ
ಇದನ್ನು ಈ ಕೆಳಗಿನ ಪದಗಳಿಗೆ ಹೋಲಿಸಿ:
ನ ರಾಜಕತೆ -> ಅರಾಜಕತೆ ನ ವಿದ್ಯಾ -> ಅವಿದ್ಯಾ ನ ವಿದ್ಯತೇ -> ಅವಿದ್ಯತೇ ನ ಕಾರಣ -> ಅಕಾರಣ
ಸಾಧಾರಣವಾಗಿ ಬರಬೇಕಾದ ಅಕಾರ, ಆ ಮೊದಲೇ ಇರುವ ಅ ಕಾರದ ಕಾರಣದಿಂದ, ’ಅನ’ ಕಾರವಾಗುತ್ತೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ.
-ಹಂಸಾನಂದಿ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವ ದಿನಕೆ ಸರ್ವಜ್ಞ
— ಸರ್ವಜ್ಞ
ಉ: ಜಾತ್ಯಾತೀತವಾದ.
'ಅತೀತ'ಕ್ಕೆ ವಿರುದ್ಧ ಪದ 'ಅನತೀತ' ವಂತೆ!
ಇದಕ್ಕೆ ಕಾರಣ ನಿಮಗೆ ಗೊತ್ತು ಎಂದುಕೊಂಡಿರುವೆ;
ಅಕಾರದಿಂದ ಪ್ರಾರಂಭವಾಗುವ ಪದಗಳಿಗೆ ವಿರುದ್ದ್ದ ಪದಗಳು ’ಅನ’ಕಾರವಾಗುತ್ತವೆ
ನ ಅತೀತಃ -> ಅನತೀತಃ
ನ ಅನುಸರಣ -> ಅನನುಸರಣ
ನ ಅನುಭವಿ -> ಅನನುಭವಿ
ನ ಅನುಕೂಲ -> ಅನನುಕೂಲ
ಇದನ್ನು ಈ ಕೆಳಗಿನ ಪದಗಳಿಗೆ ಹೋಲಿಸಿ:
ನ ರಾಜಕತೆ -> ಅರಾಜಕತೆ
ನ ವಿದ್ಯಾ -> ಅವಿದ್ಯಾ
ನ ವಿದ್ಯತೇ -> ಅವಿದ್ಯತೇ
ನ ಕಾರಣ -> ಅಕಾರಣ
ಸಾಧಾರಣವಾಗಿ ಬರಬೇಕಾದ ಅಕಾರ, ಆ ಮೊದಲೇ ಇರುವ ಅ ಕಾರದ ಕಾರಣದಿಂದ, ’ಅನ’ ಕಾರವಾಗುತ್ತೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ.
-ಹಂಸಾನಂದಿ