ಉ: ಪುಸ್ತಕ - ಮನುಧರ್ಮಶಾಸ್ತ್ರ
- ಉ: ಪುಸ್ತಕ - ಮನುಧರ್ಮಶಾಸ್ತ್ರ By: ASHOKKUMAR (Jun 20 2007 - 6:59pm)
- ಉ: ಪುಸ್ತಕ - ಮನುಧರ್ಮಶಾಸ್ತ್ರ By: Sunil Jayaprakash (Jun 21 2007 - 11:36am)
- ಉ: ಪುಸ್ತಕ - ಮನುಧರ್ಮಶಾಸ್ತ್ರ By: ಶ್ರೀನಿವಾಸ ವೀ. ಬ೦ಗೋಡಿ (Jul 4 2007 - 1:55pm)
- ಉ: ಪುಸ್ತಕ - ಮನುಧರ್ಮಶಾಸ್ತ್ರ By: ASHOKKUMAR (Jun 21 2007 - 11:43am)
- ಉ: ಪುಸ್ತಕ - ಮನುಧರ್ಮಶಾಸ್ತ್ರ By: Sunil Jayaprakash (Jun 21 2007 - 12:58pm)
- ಉ: ಪುಸ್ತಕ - ಮನುಧರ್ಮಶಾಸ್ತ್ರ By: ASHOKKUMAR (Jun 21 2007 - 10:27am)
- ಉ: ಪುಸ್ತಕ - ಮನುಧರ್ಮಶಾಸ್ತ್ರ By: Sunil Jayaprakash (Jun 21 2007 - 11:36am)

RSS:
ಉ: ಪುಸ್ತಕ - ಮನುಧರ್ಮಶಾಸ್ತ್ರ
ಅಯ್ಯೋ ಅಶೋಕ್, ನನ್ನ ಬಳಿ ೧ಜಿ.ಬಿ ರೇಮ್ ಇದೆ. ಆದರೆ ಡಿ.ಎಲ್.ಐನಲ್ಲಿ ಪುಟಗಳು ಟಿಫ್ ಫಾರ್ಮಾಟಿನಲ್ಲಿರುವುದರಿಂದ ಕೆಲವೊಂದು ಪುಸ್ತಕಗಳ ಗಾತ್ರ ೧೦೦-೨೦೦ ಎಂ.ಬಿ ಎಲ್ಲ ಆಗುತ್ತದೆ. ೧೯೦ ಪುಟಗಳ ಆಸುಪಾಸಿನಲ್ಲಿರುವ ಪುಸ್ತಕದ ಗಾತ್ರ ೧೮ ಎಂ.ಬಿ ಆಯಿತು. ಇನ್ನು ೫೦೦-೬೦೦ ಪುಟಗಳಿರುವ ಪುಸ್ತಕಗಳ ಗಾತ್ರ ಇನ್ನೂ ದೊಡ್ಡದಾಗುತ್ತದೆ. ಹಾಡುಗಳನ್ನು ಕೇಳುತ್ತಾ ಪುಸ್ತಕ ಓದೋಣ ಅಂದರೆ ಕಷ್ಟವಾಗುತ್ತದೆ. ಈ ಕಷ್ಟವನ್ನು ನಾನೇ ಸ್ವತಃ ಅನುಭವಿಸಿದ್ದರಿಂದ ಈ ನಡುವೆ ಹೀಗೆ ಮಾಡಿಕೊಂಡು ಪುಸ್ತಕಗಳನ್ನು ಓದುತ್ತಿರುತ್ತೇನೆ. ಈ ರೀತಿ ಮಾಡುವುದರಿಂದ ಒಂದೊಂದು ಪುಸ್ತಕದ ಗಾತ್ರ ೨-೩ ಎಂ.ಬಿ ಇರುತ್ತೆ. ಪಿ.ಡಿ.ಎಫ್ ಸಣ್ಣದಾಗಿದ್ದರೆ ಸ್ಕ್ರಾಲ್ ಮಾಡುವುದು ಸುಲಭ.