ಉ:
- ಉ: ಪ್ರತಿಬಿಂಬದೊಳಕ್ಕೆ ಪ್ರವೇಶ By: gopinatha (Dec 3 2007 - 5:26pm)
- ಉ: ಪ್ರತಿಬಿಂಬದೊಳಕ್ಕೆ ಪ್ರವೇಶ By: Vasanth Kaje (Dec 5 2007 - 11:07pm)
- ಉ: By: ವಿಮಹೇಶ (Jun 23 2007 - 4:15pm)
- ಉ: ಪ್ರತಿಬಿಂಬದೊಳಕ್ಕೆ ಪಯಣ By: halaswamyrs (Jun 21 2007 - 3:03am)
- ಉ: ಪ್ರತಿಬಿಂಬದೊಳಕ್ಕೆ ಪಯಣ By: halaswamyrs (Jun 21 2007 - 3:02am)

RSS:
ಉ:
ವಸಂತ ಅವರೆ ನಮಸ್ಕಾರಗಳು,
ನಾನು ಮಹೇಶ ಅಂತಾ,
ನನಗೆ ನಿಸರ್ಗ ಅಂದರೇನೇ ತುಂಬಾ ಇಷ್ಟ.
ಅದರಲ್ಲೂ ನೀವು ತಗೆದಿರೊ ಅಂತಾ ಚಿತ್ರಗಳನ್ನ ನೋಡೊದಂದ್ರೆ ಇನ್ನೂ ಇಷ್ಟ. ನಿಜವಾಗಲೂ ಇದೊಂದು ಅದ್ಬುತ್ ಚಿತ್ರ. ನಿಮ್ಮ ಇಂತಹ್ ಪ್ರಯತ್ನಗಳು ಹೀಗೆ ಮುಂದುವರೆಯಲಿ.
ವಂದನೆಗಳು,