ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: ASHOKKUMAR (Jun 20 2007 - 7:01pm)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: venkatesh (Jun 21 2007 - 7:51am)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: ASHOKKUMAR (Jun 21 2007 - 10:20am)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: veena (Jun 21 2007 - 1:41pm)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: venkatesh (Jun 24 2007 - 10:57am)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: veena (Jun 21 2007 - 1:41pm)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: ASHOKKUMAR (Jun 21 2007 - 10:20am)
- ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ? By: venkatesh (Jun 21 2007 - 7:51am)

RSS:
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
ಒಂದು ಬೇಸರದ ಸಂಗತಿಯೆಂದರೆ, ನಮ್ಮ ಡಾ. ಕಲಾಂ ಅವರು, ರಾಷ್ಟ್ರಪತಿಗಳು ಮಾಡುವ ಕೆಲಸ ಬಿಟ್ಟು, ಬೇರೆ ಎಲ್ಲ ಸುಂದರವಾಗಿ ಮಡಿದಾರೆ, ಯಾರು ಇಲ್ಲಾ ಅಂದ್ರು !
ಮಕ್ಕಳನ್ನು ಪ್ರೀತಿಸೋದು, ಟೇಪ್ ಕತ್ರಿಸೋದು, ಭಾಷಣ ಬಿಗಿಯೋದೆ ಅವರ ಕೆಲಸ. ನೆನಪಿರಲಿ. ಕೆಲಸಗಳಲ್ಲಿ ಒಂದು. ಅಲ್ರಿ. ಬಾಂಬ್ ಸ್ಪೋಟ ಮಾಡಿರೋ ಖದೀಮನಿಗೆ ಶಿಕ್ಷೆ ವಿಧಿಸೋದ್ ನ ಹಾಗಿ ಪೆಂಡಿಂಗ್ ನಲ್ಲಿಟ್ಟು ನಮ್ಮ ಪ್ರತಿಭಕ್ಕನ ತಲೆನೋವಿಗೆ ಕಾರಣರಾಗಿದಾರೆ. ಆಕಿ, ಇನ್ನು ಬರ್ಲೊಬೇಡ್ವೊ ಎಂದು ಉಸ್ಸಪ್ಪ ಅಂತ ಕುರ್ಚಿಗೆ ಮೈ ಚೆಲ್ಲಿದರೊ; ಶುರುವಾಗತ್ತೆ ನೋಡಿ. ನಮ್ಮ ಬಿ. ಜೆ. ಪಿ ಯವರ ಕೂಗಾಟ. ನ್ಯಾಯ ಕೊಡಿ ಅಂತ. ಅಲ್ವೆ. ನಾವೂ ಅದನ್ನೆ ಕೇಳೋದು.