ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

June 26, 2007 - 12:27pm — mahesha

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

mahesha's picture

ಅಪ್ಪಟ ಕನ್ನಡ ಒರೆಗಳಿಗೆ ಹುಡುಕಾಟವೇಕೆ ಬೇಕು?

ನಾವು ಆಡೋ ಕನ್ನಡದಾಗೇ ಹೇರಳವಾಗಿ ಅಪ್ಪಟಕನ್ನಡದ ಒರೆಗೊಳವೆ. ಅವನ್ನೇ ಬಳಸಿಕೊಂಡಿದ್ರೆ ಆಯ್ತು.

ಸುಮ್ನೆ ಶೋಕಿಗೆ ಸಂಸ್ಕ್ರುತ ಬರೆಸದೇ ನೆಟ್ಟಗೆ ಆಡೋ ಹಂಗೆ ಬರೆದ್ರೆ, ಅದ್ರಾಗೆ ಹಚ್ಚು ಅಪ್ಪಟ ಒರೆಗಳೇ ಇರ್ತಾವೆ!
ಬರೀ ಈ ಪೇಪರ್ರು‍, ಬಾಸಣ, ಬರವಣಿಕೆ(ಕೆಲವರಂತೂ ತೀರಾ) ಇದ್ರಾಗೆ ಯಕ್ಕಾಮಕ್ಕ ಸಕ್ಕದ ಹಾಕಿ ಕಲಸ್ತಾರೆ!

ಅಂತೂ ನಮ್ ಕನ್ನಡ ಪಂಡಿತರ್ಗೆ ಅಪ್ಪಟ ಕನ್ನಡ ಅಂದ್ರೆ ಸಂಸ್ಕ್ರುತವಿಲ್ಲದ್ದು ಅಂತ ಈಗಾದ್ರು ಹೊಳೇತಲ್ಲ!! ಬಲು ನಲಿವು! Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: ವೈಭವ (7 replies) June 25, 2007 - 9:09pm
  • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: mahesha (Jun 26 2007 - 12:27pm)
    • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: ವೈಭವ (Jun 26 2007 - 8:43pm)
      • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: mahesha (Jun 26 2007 - 8:52pm)
        • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: kadakolla05 (Sep 2 2008 - 1:32pm)
        • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: ವೈಭವ (Jun 26 2007 - 8:56pm)
          • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: mahesha (Jun 26 2007 - 9:07pm)
    • ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ By: mahesha (Jun 26 2007 - 12:28pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator