ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 7:48pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ಸಂಗನಗೌಡ (Jun 26 2007 - 1:48pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ramesh-m (Jun 26 2007 - 6:26pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:11pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 7:43pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 7:08pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:21pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 8:54pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 9:03pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ವೈಭವ (Jun 26 2007 - 9:02pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 8:54pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:21pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ramesh-m (Jun 26 2007 - 6:26pm)

RSS:
ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ
ರಮೇಶ,
ಕನ್ನಡದಲ್ಲಿ ಬಹಳ ದಲಿತರ ಸಿನಿಮಗಳು ಬಂದಿವೆ. ಕನ್ನಡದಲ್ಲಿ ಬರುವಷ್ಟು ಈ ಬಗೆಯ ಸಿನಿಮಗಳು ತಮಿಳು,ತೆಲುಗು, ಹಿಂದಿಯಲ್ಲೂ ಇಲ್ಲವೇನೋ.!!
ಕೊಟ್ರೇಸಿ ಕನಸು, ಮೊನ್ನೆ ಎಸ್.ನಾರಯಣ್ ಮಗನ ಸಿನಿಮ, ಕೇರ್ ಆಪ್ ಪುಟಪಾತ್, ಹಸಿನಾ, ಇವೆಲ್ಲವೂ ಎಂತ ಸಿನಿಮಗಳು!!
ಇವೊತ್ತು ನಮ್ಮ ಕನ್ನಡ ಸಿನಿಮಗಳು ಯಾವ ಹಿಂದಿ, ತಮಿಳು, ತೆಲುಗು ಸಿನಿಮಗಳಿಗೆ ಕಡಮೆ ಇಲ್ಲ!!
ರಿಮೇಕುಗಳು ಎಲ್ಲ ನುಡಿಯಲ್ಲೂ ಬರ್ತಾ ಇವೆ( ತಮಿಳ-ತೆಲುಗಲ್ಲಿ ಕನ್ನಡ ಜೋಗಿ ಬಂತು, ಸೈನೈಡ್ ಹಿಂದಿಯಲ್ಲಿ ಬರ್ತಾ ಇದೆ)!! ಆದ್ರೆ ಕನ್ನಡದವರೇ ಮಾಡಿ ಚನ್ನಾಗಿ ಓಡುತ್ತಿರುವ ಸಿನಿಮಾಗಳೇ ಹೆಚ್ಚು ಮುಂಗಾರು ಮಳೆ, ದುನಿಯಾ, ದತ್ತ, ನೆನಪಿರಲಿ, ಪಲಕ್ಕಿ, ಜೋಗಿ, ಸೈನೈಡ್ ....
ಬಡಗಲು ಕನ್ನಡದಲ್ಲಿ ಎಂತೆಂತ ಒಳ್ಳೇ ಸಿನಿಮಗಳು ಬಂದಿವೆ, ನಾಗಮಂಡಲ, ಶಿಶುನಾಳ ಷರೀಫ, ಸಿಂಗಾರವ್ವ, ......
"ಹಳೇ ಮೈಸೂರು ಕನ್ನಡ" ಇದೂ ಕನ್ನಡವೇ ಅಲ್ವಾ? ಹಿಂದೆ ಇದಕ್ಕೆ ಅರಸರ ಇಂಬಿತ್ತು. ೧೬/೧೭/೧೮/೧೯ ಶತಮಾನದಲ್ಲಿ ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯಕೊಟ್ಟ ನುಡಿಯಿದು. ಮೈಸೂರೇ ಕನ್ನಡದ ಕೊನೆಯ ಅರಸತನ. ಮೈಸೂರೇ ಕನ್ನಡದ ಕೊನೆಯ ರಾಷ್ಟ್ರ. ಮೈಸೂರೇ ಕನ್ನಡವನ್ನು ರಾಷ್ಟ್ರಭಾಷೆಯಾಗಿ, ಕನ್ನಡದ ರಾಷ್ಟ್ರಗೀತೆಯನ್ನು, ಕನ್ನಡ ಶಾಸನಗಳನ್ನು ಬರೆಸಿದ ಕೊನೆ ಅರಸತನ.
ಮೈಸೂರು ಇಲ್ಲದಿದ್ದರೇ ಇಂದು ಕನ್ನಡಕ್ಕೆ ಇನ್ನೋ ಕತ್ತು ಹೆಚ್ಚು ಇರುತ್ತಿತ್ತು.
ನಮ್ಮ ನಮ್ಮ ಕನ್ನಡವನ್ನು ಬೆಳಸುವುದು ನಮ್ಮ ಹೊಣೆ. ಮೈಸೂರಿನವರು ಅವರದನ್ನು ಬೆಳೆಸಿದ್ದಾರೆ. ಅವರೇನು ಬಂದು ನಮ್ಮ ಕೈಹಿಡಿದುಕೊಂಡಿಲ್ಲವಲ್ಲ!!
ನಿಮ್ಮ ಕನ್ನಡವನ್ನು ನೀವು ಬೆಳಸಿ!! ಅದಕ್ಕೆ ಯಾವ ಕಟ್ಟು ಇದೆ?
ನೋಡಿ, ನೀವು 'ಹಳೇ ಮೈಸೂರ ಬ್ರಾಹ್ಮಣ ಕನ್ನಡವನ್ನು' ತೆಗಳಲೂ ಅದೇ ಕನ್ನಡಕ್ಕೆ ಜೋತುಬಿದ್ದಿದ್ದೀರಿ.
ಚಿತ್ರ, ನಗರ, ಭಾಷೆ, ಸಂಸ್ಕೃತಿ, ದಲಿತ, ಲೇಖಕ, ಸಾಹಿತ್ಯ, ನಿಜ, ಅರ್ಥ, ಮಾತ್ರ, ಹತ್ತು ಸಂಸ್ಕೃತದ ಪದಗಳು!
ಇವಕ್ಕೆ ಅಪಟ್ಟ ಕನ್ನಡದಲ್ಲಿ ಒರೆ ಉಂಟಲ್ಲ!!
ಪಾಪೆ/ಹಾಹೆ, ಪಟ್ಟಣ, ನುಡಿ, ನಡಾವಳಿ/ನಡೆ, ಉದುರಿದವನು, ಬರಹಗಾರ, ಬರೆವಣಿಗೆ, ದಿಟ, ತಿಳಿವು, ಬರೀ,!! ಇವನ್ನು ಬಳಸಿದ್ದರೆ ನಿಮ್ಮದು ನುಡಿದಂತೆ ನಡೆಯಾಗುತ್ತಿತ್ತು.
ಸ್ಲ್ಯಾಂಗ್, ಬ್ರಾಹ್ಮಿನಿಕಲ್ ಟರ್ಮಿನಾಲಜಿಯ- ಮೂರು ಇಂಗ್ಲೀಷು.
ಇದನ್ನೇ ಕನ್ನಡದಲ್ಲಿ
ಆಡುಮಾತು, ಹಾರ್ಬರ ನುಡಿಕಟ್ಟುಗಳು. ಅಂತ ಮಾಡಬಹುದಿತ್ತು.
ನಿಮ್ಮ ಅಣಕವೆಂದು ಅಂದುಕೊಳ್ಳಬೇಡಿರಿ. ಆದರೆ ನಾನು ಹೇಳಿದ್ದು ದಿಟವಲ್ಲವೇ?
'ಹಳೇ ಮೈಸೂರು ಬ್ರಾಹ್ಮಿನಿಕಲ್ ಟರ್ಮಿನಾಲಜಿಯ ಭಾಷೆಯ' ಕುರಿತ ಟೀಕೆಯೂ ''ಹಳೇ ಮೈಸೂರು ಬ್ರಾಹ್ಮಿನಿಕಲ್ ಟರ್ಮಿನಾಲಜಿಯ ಭಾಷೆ''ಯಲ್ಲೇ ಇದ್ದರೆ, ಆ ಟೀಕೆಗೆ ಏನು ಬೆಲೆ? ಅದರಲ್ಲಿ ಏನು ಹುರುಳು?