ಹಸಿರು ಹೊನ್ನು ..
- ಸ್ವಾಮಿ ಅವರ By: karthik (Nov 23 2005 - 6:28pm)
- ತಪ್ಪದೇ ಓದಿ! By: hpn (Nov 23 2005 - 6:50pm)
- ಹಸಿರು ಹೊನ್ನು .. By: karthik (Nov 23 2005 - 7:12pm)
- ಸಾರ್ಕೆಂಡ್ರ By: anil_rvce (Dec 29 2005 - 1:14am)
- ಅಧ್ಯಾಯದ ಹೆಸರು ನೆನಪಿಲ್ಲ. By: karthik (Dec 30 2005 - 2:29pm)
- ಸಾರ್ಕೆಂಡ್ರ By: anil_rvce (Dec 29 2005 - 1:14am)
- ಹಸಿರು ಹೊನ್ನು .. By: karthik (Nov 23 2005 - 7:12pm)
- ತಪ್ಪದೇ ಓದಿ! By: hpn (Nov 23 2005 - 6:50pm)
- ದೌರ್ಗಂಧಿಕಾಪಹರಣ By: pavanaja (Aug 2 2005 - 9:01pm)
- ಹಾ! ಹಾ! By: (Jul 25 2005 - 10:42pm)

RSS:
ಹಸಿರು ಹೊನ್ನು ..
ನಾನು ೧೦ನೆ ಕ್ಲಾಸ್ ಓದುವಾಗ ಹಸಿರು ಹೊನ್ನು ಪುಸ್ತಕದ ಒಂದು ಅಧ್ಯಾಯ ನಮ್ಮ ಪಠ್ಯದಲ್ಲಿ ಇತ್ತು.ಅದಲ್ಲದೆ ಅವರ ಕಾಲೇಜು ರಂಗ, ಪ್ರಾಧ್ಯಾಪಕನ ಪೀಠದಲ್ಲಿ ಓದಿದ್ದೇನೆ. ನನ್ನ "ಪರ್ಸನಲ್ ಫೇವರಿಟ್" ಕಾಲೇಜು ರಂಗ. ತುಂಬ ಇಶ್ಟವಾದ ಕ್ಯಾರಕ್ಟರ್ ಕರಟಕ,ದಮನಕ.