ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಉಪಮಾ ಕಾಳಿದಾಸಸ್ಯ.
- ಉ: ಉಪಮಾ ಕಾಳಿದಾಸಸ್ಯ. By: santoshgs (Jun 27 2007 - 5:22pm)
- ಉ: ಉಪಮಾ ಕಾಳಿದಾಸಸ್ಯ. By: ಸಂಗನಗೌಡ (Jun 27 2007 - 10:50am)
- ಉ: ಉಪಮಾ ಕಾಳಿದಾಸಸ್ಯ. By: ವೈಭವ (Jun 27 2007 - 12:15pm)
- ಉ: ಉಪಮಾ ಕಾಳಿದಾಸಸ್ಯ. By: mahesha (Jun 27 2007 - 11:17am)
- ಉ: ಉಪಮಾ ಕಾಳಿದಾಸಸ್ಯ. By: muralihr (Jun 27 2007 - 11:51pm)
- ಉ: ಉಪಮಾ ಕಾಳಿದಾಸಸ್ಯ. By: mahesha (Jun 28 2007 - 10:31am)
- ಉ: ಉಪಮಾ ಕಾಳಿದಾಸಸ್ಯ. By: muralihr (Jun 27 2007 - 11:51pm)
- ಉ: ಉಪಮಾ ಕಾಳಿದಾಸಸ್ಯ. By: ಸಂಗನಗೌಡ (Jun 27 2007 - 10:53am)
- ಉ: ಉಪಮಾ ಕಾಳಿದಾಸಸ್ಯ. By: keshavamurali (Jun 27 2007 - 9:38am)
- ಉ: ಉಪಮಾ ಕಾಳಿದಾಸಸ್ಯ. By: kalpana (Jun 26 2007 - 10:44pm)
- ಉ: ಉಪಮಾ ಕಾಳಿದಾಸಸ್ಯ. By: mahesha (Jun 26 2007 - 9:35pm)
- ಉ: ಉಪಮಾ ಕಾಳಿದಾಸಸ್ಯ. By: mahesha (Jun 26 2007 - 9:23pm)
- ಉ: ಉಪಮಾ ಕಾಳಿದಾಸಸ್ಯ. By: ವೈಭವ (Jun 26 2007 - 9:11pm)

RSS:
ಉ: ಉಪಮಾ ಕಾಳಿದಾಸಸ್ಯ.
"ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ"
ಇದು ರೂಪಕ ಅಲ್ವಾ!! ಇಲ್ಲಿ 'ಇವ', 'ತಥಾ' ಇಲ್ಲ! ( ತಿಳಿದವರು ತುಸು ಹೇಳಿ )( simile ಅಲ್ಲ metaphor )
ಕಾಳಿದಾಸ ಇನ್ನೊಂದು ಕತೆಯಲ್ಲಿ ಬರುವ ಉಪಮೇ ಬೊಂಬಾಟ್... ( ನಂಗೆ ಇಡೀ ಶ್ಲೋಕ ಸರಿಯಾಗಿ ನೆನಪಿಲ್ಲ ! )
ಇದು 'ಛಂದಾಸಾಮ್ ಕವಿತಾ'( ವೇದಪಂಡಿತರ ಕವನ ) ಎಂಬ ಕತೆಯಲ್ಲಿ ಬರುವುದು.
'ಅಕ್ಷರಲಕ್ಷ'ದ ಆಸೆಯಿಂದ ಒಂದು ವೇದ ಪಂಡಿತರ ಗುಂಪು ಹೀಗೆ ಅರೆ ಶ್ಲೋಕ ಬರೆದು ಮುಂದು ಬರೆಯಲಾಗದೆ ಹಣಗಾಡುತ್ತಿರುತ್ತದೆ.
ಶ್ಲೋಕದ ಮೊದಲ ಸಾಲು... "ಭೋಜನಂ ದೇಹಿ ರಾಜೇಂದ್ರ, ಘೃತ-ಸೂಪ-ಸಮನ್ವಿತಂ" ( ಊಟ ಕೊಡೋ, ಅರಸನೇ, ತುಪ್ಪ, ತೊವ್ವೆ ಹಾಕಿ ) ಇಷ್ಟು ಬರೆದು ಕುಳಿತಿರುತ್ತಾರೆ.
ಆಗ ಅಲ್ಲಿಗೆ ಬಂದ ಕಾಳಿದಾಸ, ಅದನ್ನು ಹೀಗೆ ಪೂರೈಸುತ್ತಾನೆ.
"ಶರಚ್ಚಂದ್ರಮಿವ ಧವಳಂ ದಧಿ....(ಯುಕ್ತಂ?)" ( ಶರತ್ ಋತುವಿನ ಚಂದ್ರನಂತೆ ಬೆಳ್ಳಗಿನ ಮೊಸರನ್ನೂ ಕೊಡು ).
ಇಲ್ಲಿ 'ಶರಚ್ಚಂದ್ರಮಿವ ಧವಳಂ' ಇದು ಕವಿತ್ವ ಎಂದು ಭೋಜನು ಬರೀ ಎರಡನೇ ಸಾಲಿಗೆ ಬಿರುದು(ಬಹುಮಾನ) ಕೊಡುವನು.!