ತುಂಬ ಒಳ್ಳೆ ಲೇಖನ
- ತುಂಬ ಒಳ್ಳೆ ಲೇಖನ By: Jagadish (Nov 23 2005 - 9:18pm)
- ಲೇಖನ ತುಂಬ ಚೆನ್ನಾಗಿದೆ By: (Nov 22 2005 - 11:00am)
- ಕನ್ನಡ ಮಾಧ್ಯಮದ ನಾಯಿ? By: pavanaja (Aug 31 2005 - 8:13am)
- ಐ ಟಿ ಮತ್ತು ಕನ್ನಡ By: pavanaja (Aug 30 2005 - 5:50pm)
- ಸಂದೇಹ By: ಶ್ಯಾಮ ಕಶ್ಯಪ (Aug 30 2005 - 9:50pm)
- ಪುಲ್ಚಾರೇ ಸಹಿ. . . . By: mocha (Aug 31 2005 - 11:28pm)
- ಸಂದೇಹ By: ಶ್ಯಾಮ ಕಶ್ಯಪ (Aug 30 2005 - 9:50pm)

RSS:
ತುಂಬ ಒಳ್ಳೆ ಲೇಖನ
ನಂಗನ್ಸಿದ್ದು ಏನಪ್ಪಾ ಅಂದ್ರೆ....
ಇರೋ ಪದಗಳನ್ನ ಉಪಯೋಗಿಸಿ, ಹೊಸ ಪದಗಳನ್ನ ತರ್ಜಿಮೆ ಮಾಡಲೇಬೇಕಾದ ಅವಶ್ಯಕತೆ ಇಲ್ಲ...
ಮತ್ತೆ ಇರೋ ಪದಗಳ ವಿಷಯದಲ್ಲಿ, ಕೆಲವು ಸಲ ಕನ್ನಡ ಪದಗಳಿಗಿಂತ ಆಂಗ್ಲ ಪದ ಉಪಯೊಗಿಸೋದು ಸಂದರ್ಭಾನುಚಿತವಾಗಿದ್ರೆ ಅದನ್ನೆ ಬಳಸೋಣ....ಮಡಿವಂತಿಕೆ ಬೇಡ....ಏನಂತೀರಾ.....
"ನಾನು ಕನ್ನಡದ ಕಂದ"