ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: devi (Jun 23 2008 - 2:43pm)
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: anivaasi (Jun 28 2007 - 4:31pm)
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: shreekant.mishrikoti (Jun 27 2007 - 6:48pm)
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: mahesha (Jun 27 2007 - 6:13pm)
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: srinivasc (Jun 27 2007 - 6:04pm)
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: keshav (Jun 27 2007 - 4:09am)
- ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು By: anivaasi (Jun 26 2007 - 4:41pm)

RSS:
ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು
ಅನಿವಾಸಿಯವರೇ,
ತುಂಬ ಚೆನ್ನಾಗಿ ಬರೆದಿದ್ದೀರಿ. ನಾನು ನೀಲುಗಳು ಎಂದು ಕರೆಯುವುದಕ್ಕೂ, ನೀವು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಂತೆ ನಿಮಗೆ ನೀಲುಕಾವ್ಯ ಸಿಕ್ಕಿದ್ದು ಕಾಕತಾಳಿಯವೇ ಅಲ್ಲವೇ? ನಾನು ನೀಲುಕಾವ್ಯವನ್ನು ಓದಲು ಉತ್ಸುಕನಾಗಿದ್ದೇನೆ. ಈ ಸಲ ಭಾರತಕ್ಕೆ ಬಂದಾಗ ಮಾಡುವ ಮೊದಲ ಕೆಲಸಗಳಲ್ಲಿ ಅದೂ ಒಂದು.
ಥ್ಯಾಂಕ್ಸ್!
ಕೇಶವ
Visit my blog:
http://kannada-nudi.blogspot.com